alex Certify ಟ್ರ್ಯಾಕ್ಟರ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಬಾಲಕಿ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರ್ಯಾಕ್ಟರ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಬಾಲಕಿ ಎಂಟ್ರಿ

ಹದಿಹರೆಯದಲ್ಲಿ ಮಕ್ಕಳಿಗೆ ಚಿತ್ರ ವಿಚಿತ್ರ ಕ್ರೇಜ್ ಇರುತ್ತದೆ. ಇಲ್ಲೊಬ್ಬಳು ತನ್ನ ಹುಟ್ಟುಹಬ್ಬದ ಪಾರ್ಟಿಗೆ ಟ್ರಾಕ್ಟರ್ ಏರಿ ಬಂದು ಸುದ್ದಿಯಾಗಿದ್ದಾಳೆ.

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಆ ವಿಡಿಯೋ ಹಂಚಿಕೊಂಡು ತಮ್ಮ ಫಾಲೋಯರ್‌ಗಳನ್ನು ರಂಜಿಸಿದ್ದಾರೆ.

BIG BREAKING: SDM ಕಾಲೇಜಿನಲ್ಲಿ ಕೊರೊನಾ ಸ್ಫೋಟ; 281 ಜನರಿಗೆ ಕೋವಿಡ್ ಸೋಂಕು

ಅತಿಥಿಗಳಿಂದ ತುಂಬಿದ್ದ ಅಲಂಕರಿಸಲ್ಪಟ್ಟ ಸಭಾಂಗಣವನ್ನು 15 ವರ್ಷದ ಹುಡುಗಿ ಟ್ರಾಕ್ಟರ್ ಚಲಾಯಿಸಿಕೊಂಡು ಪ್ರವೇಶ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆಕೆ ಟ್ರ್ಯಾಕ್ಟರ್‌ ತುಂಬಾ ಇಷ್ಟಪಡುವ ಕಾರಣ, ತನ್ನ 15 ನೇ ಹುಟ್ಟುಹಬ್ಬದಂದು, ಅಲ್ಲಿನ ಟ್ರಾಕ್ಟರ್ ವಿತರಕರು ಸಂಭ್ರಮಾಚರಣೆಗಾಗಿ ಸಣ್ಣ ಟ್ರ್ಯಾಕ್ಟರ್ ಅನ್ನು ನೀಡಿದ್ದರು. ಅಲ್ಲಿ ಮಹಿಂದ್ರಾ ಟ್ರಾಕ್ಟರ್ ಬಳಕೆ ಮಾಡಿರುವುದಕ್ಕೆ ಅನೇಕ ಭಾರತೀಯರು ಸಂಭ್ರಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...