
ಭಾರತದ ರೈತರಿಗೆ ಗೌರವ ಸಲ್ಲಿಸಲು ಮಹೀಂದ್ರಾ ಟ್ರಾಕ್ಟರುಗಳು ಭಾರತೀಯ ರೈತನ ಮುಖವನ್ನು ಬಿಂಬಿಸಲು ಸಾಲುಗಟ್ಟಿ ನಿಂತಿರುವುದನ್ನು ತೋರಿಸುವ ವಿಡಿಯೋ ಇದಾಗಿದೆ. ರೈತರಿಗೆ ಮೀಸಲಾದ ಹಾಡಿನೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
ನೂರಾರು ಟ್ರ್ಯಾಕ್ಯರ್ ಗಳು ಪೂರ್ವ ನಿರ್ಧರಿತ ಜಾಗದಲ್ಲಿ ಸಾಲುಗಟ್ಟಿ ನಿಂತಿದ್ದು ರೈತರಿಗೆ ಇದು ಅದ್ಭುತವಾದ ಕೊಡುಗೆಯಾಗಿದೆ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.