alex Certify ಧೋನಿ ಹೇರ್‌ಸ್ಟೈಲ್‌ಗೆ ಪಾಂಡ್ಯಾ ಫುಲ್‌ ಫಿದಾ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಹೇರ್‌ಸ್ಟೈಲ್‌ಗೆ ಪಾಂಡ್ಯಾ ಫುಲ್‌ ಫಿದಾ……!

ಟೀಂ ಇಂಡಿಯಾದ ಫಾರೆವರ್‌ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಕೇಶಶೈಲಿಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ನಿರೀಕ್ಷೆಯಂತೆಯೇ ಆ ಸ್ಟೈಲ್ ವೈರಲ್ ಆಗಿ ಅನೇಕ ಯುವಕರು ಅದೇ ಥರ ಹೇರ್‌ಸ್ಟೈಲ್ ಮಾಡಿಕೊಂಡು ಫೋಟೋ ಶೇರ್‌ ಮಾಡಿದ್ದರು.

ರಾಜ್ಯಸಭಾ ಮಾರ್ಷಲ್‌ ಗಳೊಂದಿಗೆ ಕೈಕೈ ಮಿಲಾಯಿಸಿದ ವಿಪಕ್ಷ ಸಂಸದರು: ವಿಡಿಯೋ ವೈರಲ್

ಇದೀಗ ಧೋನಿಯಂತೆಯೇ ಹೇರ್‌ಸ್ಟೈಲ್ ಮಾಡಿಕೊಂಡಿರುವ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ, ತಮ್ಮ ಹೊಸ ಕೇಶವಿನ್ಯಾಸದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಕೇಶವಿನ್ಯಾಸಗಾರನ ಹೆಸರನ್ನು ಟ್ಯಾಗ್ ಮಾಡಿದ ಪಾಂಡ್ಯಾ, ತಮ್ಮ ಹೊಸ ಲುಕ್‌ಅನ್ನು ಅನುಯಾಯಿಗಳೊಂದಿಗೆ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...