
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಿಮಾನವೊಂದರಿಂದ ಕೆಳಗೆ ಬಿದ್ದು ಅಫ್ಘಾನಿಸ್ತಾನ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಜ಼ಾಕಿ ಅನ್ವರಿ ಮೃತಪಟ್ಟಿದ್ದಾರೆ.
ಅಮೆರಿಕ ವಾಯುಪಡೆಯ ಬೋಯಿಂಗ್ ಸಿ-17 ವಿಮಾನವನ್ನೇರಿದ ಜ಼ಾಕಿ, ತಾಲಿಬಾನ್ ಕಾಟದಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಓಡಿಹೋಗಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಹಸ್ರಾರು ಮಂದಿಯಲ್ಲಿ ಒಬ್ಬರಾಗಿದ್ದಾರೆ.
ಆಲಿವ್ ಎಣ್ಣೆಯಿಂದ ಏನೇನು ಪ್ರಯೋಜನಗಳಿವೆ ಗೊತ್ತಾ…..?
ಜ಼ಾಕಿ ಮೃತದೇಹವು ಸಿ-17 ವಿಮಾನದಲ್ಲಿ ಪತ್ತೆಯಾಗಿದೆ. ನೂರಾರು ನಿರಾಶ್ರಿತರನ್ನು ಹೊತ್ತೊಯ್ಯವ ವೇಳೆ ತನ್ನತ್ತ ನುಗ್ಗಿ ಬರುತ್ತಿದ್ದ ತಾಲಿಬಾನಿ ಪಡೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ವಿಮಾನದಿಂದ ಬಿದ್ದು ಜ಼ಾಕಿ ಬಿದ್ದು ಮೃತಪಟ್ಟಿದ್ದಾರೆ.