alex Certify BREAKING : ನಟಿ ಜ್ಯೋತಿಕಾ ಅಭಿನಯದ ಬೆಚ್ಚಿ ಬೀಳಿಸುವ ಹಾರರ್ ಚಿತ್ರ ‘ಶೈತಾನ್’ ಟ್ರೇಲರ್ ರಿಲೀಸ್ |Watch Trailer | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ನಟಿ ಜ್ಯೋತಿಕಾ ಅಭಿನಯದ ಬೆಚ್ಚಿ ಬೀಳಿಸುವ ಹಾರರ್ ಚಿತ್ರ ‘ಶೈತಾನ್’ ಟ್ರೇಲರ್ ರಿಲೀಸ್ |Watch Trailer

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ಶೀಘ್ರದಲ್ಲೇ ತಮ್ಮ ಬಹುನಿರೀಕ್ಷಿತ ಭಯಾನಕ ಥ್ರಿಲ್ಲರ್ ಚಿತ್ರ ‘ಶೈತಾನ್’ ಮೂಲಕ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ತಮಿಳು ನಟಿ ಜ್ಯೋತಿಕಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಈ ಚಿತ್ರದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕ್ರೇಜ್ ಇದೆ. ಸೂಪರ್ ಸ್ಟಾರ್ ಅಜಯ್ ದೇವಗನ್ ಅವರಲ್ಲದೆ, ಆರ್ ಮಾಧವನ್ ಈ ಚಿತ್ರದಲ್ಲಿ ಆಸಕ್ತಿದಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು ನಟಿ ಜ್ಯೋತಿಕಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಸಿನಿಮಾದ ಟ್ರೇಲರ್ ಬಹಳ ಕುತೂಹಲ ಮೂಡಿಸಿದ್ದು, ಇದೊಂದು ಹಾರರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ. ಟ್ರೈಲರ್ ವಿಡಿಯೋ ಇಲ್ಲಿದೆ ನೋಡಿ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...