alex Certify ನಟ ರಾಕೇಶ್ ಅಡಿಗ ಅವರಿಗೆ ಸ್ವಾಗತ ಕೋರಿದ ‘ನಾನು ಮತ್ತು ಗುಂಡ 2’ ಚಿತ್ರತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಾಕೇಶ್ ಅಡಿಗ ಅವರಿಗೆ ಸ್ವಾಗತ ಕೋರಿದ ‘ನಾನು ಮತ್ತು ಗುಂಡ 2’ ಚಿತ್ರತಂಡ

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಶಿವರಾಜ್ ಕೆ ಆರ್ ಪೇಟೆ ಅಭಿನಯದ ‘ನಾನು ಮತ್ತು ಗುಂಡ’ ಸಿನಿಮಾ 2020ರಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಈ ಚಿತ್ರದ ಮತ್ತೊಂದು ಭಾಗ ತೆರೆ ಮೇಲೆ ಬರುತ್ತಿದ್ದು, ರಾಕೇಶ್ ಅಡಿಗ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಟ ರಾಕೇಶ್ ಅವರಿಗೆ ಸ್ವಾಗತ ಕೋರಿದೆ.

ರಾಘು ಹಸನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪೊಯಮ್ ಪಿಚ್ಚರ್ಸ್ ನಿರ್ಮಾಣ ಮಾಡುತ್ತಿದೆ. ಕೆ ಎಂ ಪ್ರಕಾಶ್ ಸಂಕಲನ ಹಾಗೂ ತನ್ವಿಕ್ ಅವರ ಛಾಯಾಗ್ರಹಣವಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...