alex Certify ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್..!

ಬೆಂಗಳೂರು : ನಟ ದ್ವಾರಕೀಶ್ ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದು, ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದಿದ್ದಾರೆ.

ಬೆಳಗ್ಗೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಮೃತಪಟ್ಟಿದ್ದರು ಎಂದು ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ.

ನಟ ದ್ವಾರಕೀಶ್ ಗೆ ಇಬ್ಬರು ಪತ್ನಿಯರು

ನಟ ದ್ವಾರಕೀಶ್ ಗೆ ಇಬ್ಬರು ಪತ್ನಿಯರು. ಅಂಬುಜಾ ಅವರು ದ್ವಾರಕೀಶ್ ಅವರ ಮೊದಲ ಪತ್ನಿಯಾಗಿದ್ದರು ಹಾಗೂ ಶೈಲಜಾ ಅವರನ್ನು 2 ನೇ ಮದುವೆಯಾಗಿದ್ದರು. ಅಂಬುಜಾ ಹಾಗೂ ಶೈಲಜಾ ಒಟ್ಟಿಗೆ ಇದ್ದರು. ಕಾರ್ಯಕ್ರಮವೊಂದರಲ್ಲಿ ನಟ ದ್ವಾರಕೀಶ್ ಈ ಬಗ್ಗೆ ಹೇಳಿಕೊಂಡಿದ್ದರು. ಏ.16 1967 ರಂದು ದ್ವಾರಕೀಶ್ ಅವರು ಅಂಬುಜಾರನ್ನು ವಿವಾಹವಾಗಿದ್ದರು. ಇವರಿಗೆ ಗಿರಿ ಹಾಗೂ ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ. ನಟ ದ್ವಾರಕೀಶ್ ನಿಧನಕ್ಕೆ ಹಲವು ಸಿನಿ ಗಣ್ಯರು, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...