alex Certify ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಕಾರ್ ನಲ್ಲಿದ್ದ ನಾಲ್ವರು ಯುವಕರು, ಯುವತಿಯರು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಕಾರ್ ನಲ್ಲಿದ್ದ ನಾಲ್ವರು ಯುವಕರು, ಯುವತಿಯರು ಪಾರು

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಡ್ರಂಕ್ ಅಂಡ್ ಡ್ರೈವ್ ಪ್ರಕರಣ ನಡೆದಿದೆ. ಅತಿ ವೇಗದಲ್ಲಿ ಚಲಿಸಿದ ಸ್ಕೋಡಾ ಕಾರ್ ನಿಯಂತ್ರಣ ತಪ್ಪಿ ಆಟೋ ಮತ್ತು ಡಸ್ಟರ್ ಕಾರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಕಾರ್ ನಲ್ಲಿದ್ದ ನಾಲ್ವರು ಯುವಕರು, ಯುವತಿಯರು ಪಾರಾಗಿದ್ದಾರೆ. ಜೆಪಿ ನಗರದ ಅಂಡರ್ ಪಾಸ್ ಬಳಿ ಮಧ್ಯರಾತ್ರಿ ಘಟನೆ ನಡೆದಿದೆ. ವೆಗಾಸಿಟಿಯಿಂದ ಜೆಪಿ ನಗರದ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಆರು ಪ್ರಯಾಣಿಕರು ಪಾರಾಗಿದ್ದಾರೆ. ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...