alex Certify ಗೆಳೆಯನಿಗೆ ಬಹಿರಂಗವಾಗಿಯೇ ʼಐ ಲವ್‌ ಯೂʼ ಹೇಳಿದ ಆಮೀರ್ ಖಾನ್ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನಿಗೆ ಬಹಿರಂಗವಾಗಿಯೇ ʼಐ ಲವ್‌ ಯೂʼ ಹೇಳಿದ ಆಮೀರ್ ಖಾನ್ ಪುತ್ರಿ

ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಪ್ರೇಮದಲ್ಲಿ ಮುಳುಗಿದ್ದು, ಗೆಳೆಯ ನೂಪುರ್ ಜತೆಗಿನ ಸಂತೋಷದ ಕ್ಷಣಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  ಅಲ್ಲದೆ, ನುಪುರ್‍ಗೆ ‘ಐ ಲವ್ ಯೂ’ ಎಂದು ಸಿಹಿ ಕಾಣಿಕೆಯನ್ನು ಕೂಡ ನೀಡಿದ್ದಾರೆ.

ಫೋಟೊದಲ್ಲಿ ಜೋಡಿಗಳು ಸ್ವಿಮ್ಮಿಂಗ್ ಪೂಲ್‍ನಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡಿರುವುದನ್ನು ಕಾಣಬಹುದಾಗಿದೆ. ಕಳೆದ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು ನೂಪುರ್ ನನ್ನು ಇರಾ ಸಾಮಾಜಿಕ ಜಾಲತಾಣದಲ್ಲಿನ ತನ್ನ ಸ್ನೇಹಿತರಿಗೆ ಪರಿಚಯಿಸಿದ್ದರು.

ಅಚ್ಚರಿ ಹೇಳಿಕೆ ನೀಡಿದ ಅಮೀರ್ ಖಾನ್: ಈ ಕಾರಣಕ್ಕೆ ಬಂದ್ ಮಾಡ್ತಿದ್ದಾರಂತೆ ಮೊಬೈಲ್ ಬಳಕೆ

ವೃತ್ತಿಯಲ್ಲಿ ಫಿಟ್‍ನೆಟ್ ತರಬೇತುದಾರನಾಗಿರುವ ನೂಪುರ್ ಶಿಖರೆ, ಬಹಳ ವರ್ಷಗಳಿಂದ ನಟಿ ಸುಷ್ಮಿತಾ ಸೇನ್ ಅವರ ಫಿಟ್‍ನೆಸ್ ತರಬೇತುದಾರ ಕೂಡ ಹೌದು. ವೃತ್ತಿಯಲ್ಲಿ ಇರಾ ನಿರ್ದೇಶಕಿಯಾಗಿದ್ದಾರೆ.

https://www.instagram.com/p/CTG3YZljMWF/?utm_source=ig_embed&ig_rid=8534fdf2-482e-4f10-a8b0-2659d5660cff

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...