
ಫೋಟೊದಲ್ಲಿ ಜೋಡಿಗಳು ಸ್ವಿಮ್ಮಿಂಗ್ ಪೂಲ್‍ನಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡಿರುವುದನ್ನು ಕಾಣಬಹುದಾಗಿದೆ. ಕಳೆದ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು ನೂಪುರ್ ನನ್ನು ಇರಾ ಸಾಮಾಜಿಕ ಜಾಲತಾಣದಲ್ಲಿನ ತನ್ನ ಸ್ನೇಹಿತರಿಗೆ ಪರಿಚಯಿಸಿದ್ದರು.
ಅಚ್ಚರಿ ಹೇಳಿಕೆ ನೀಡಿದ ಅಮೀರ್ ಖಾನ್: ಈ ಕಾರಣಕ್ಕೆ ಬಂದ್ ಮಾಡ್ತಿದ್ದಾರಂತೆ ಮೊಬೈಲ್ ಬಳಕೆ
ವೃತ್ತಿಯಲ್ಲಿ ಫಿಟ್‍ನೆಟ್ ತರಬೇತುದಾರನಾಗಿರುವ ನೂಪುರ್ ಶಿಖರೆ, ಬಹಳ ವರ್ಷಗಳಿಂದ ನಟಿ ಸುಷ್ಮಿತಾ ಸೇನ್ ಅವರ ಫಿಟ್‍ನೆಸ್ ತರಬೇತುದಾರ ಕೂಡ ಹೌದು. ವೃತ್ತಿಯಲ್ಲಿ ಇರಾ ನಿರ್ದೇಶಕಿಯಾಗಿದ್ದಾರೆ.
https://www.instagram.com/p/CTG3YZljMWF/?utm_source=ig_embed&ig_rid=8534fdf2-482e-4f10-a8b0-2659d5660cff