alex Certify ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 50 ಕೆಜಿ ತೂಕದ ಭಾರಿ ಗಾತ್ರದ ಮೀನು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 50 ಕೆಜಿ ತೂಕದ ಭಾರಿ ಗಾತ್ರದ ಮೀನು

ಬಾಗಲಕೋಟೆ : ಬರೋಬ್ಬರಿ 50 ಕೆಜಿ ತೂಕದ ಭಾರಿ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ.

ಗುಳೇದಗುಡ್ಡ ಸಮೀಪದ ಮಲಪ್ರಭಾ ನದಿಯಲ್ಲಿ ಮೀನುಗಾರರ ಬಲೆಗೆ ಮೀನು ಬಿದ್ದಿದೆ. ಈ ಮೀನು ಬರೋಬ್ಬರ 50 ಕೆಜಿ ತೂಕ ಇದೆ ಎಂದು ಹೇಳಲಾಗಿದ್ದು, ಹದ್ದು ಜಾತಿಯ ಮೀನು ಇದಾಗಿದೆ. ಭಾರಿ ಗಾತ್ರದ ಮೀನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...