alex Certify ಈ ಕಾರಣಕ್ಕೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ 73 ವರ್ಷದ ವೃದ್ಧ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ 73 ವರ್ಷದ ವೃದ್ಧ..!

60 ವರ್ಷ ದಾಟಿತು ಅಂದರೆ ಸಾಕು ಅನೇಕರಿಗೆ ಜೀವನದ ಮೇಲಿನ ಉತ್ಸಾಹವೇ ಹೊರಟು ಹೋಗಿಬಿಡುತ್ತದೆ. ಇನ್ನು ತಮಗೆ ವೃದ್ಧಾಪ್ಯ ಬಂತು ಎಂದುಕೊಂಡು ಅನೇಕರು ಯಾವುದೇ ಮಸ್ತಿ ಮಾಡೋಕೆ ಹೋಗೋದಿಲ್ಲ. ಆದರೆ ಈ ಎಲ್ಲಾ ಮಾತಿಗೆ ಈ 73 ವರ್ಷದ ವೃದ್ಧ ವಿರುದ್ಧವಾಗಿ ನಿಂತಿದ್ದಾರೆ.

ಕುಟುಂಬ ಒತ್ತೆ ಇಟ್ಟುಕೊಂಡು ನಗದು, ಚಿನ್ನಾಭರಣ ಲೂಟಿ ಮಾಡಿದ ಡಕಾಯಿತ

ಸ್ಕೇಟ್​ಬೋರ್ಡ್​ ಮೇಲೆ ಈ ವೃದ್ಧನಿಗಿರುವ ಹಿಡಿತ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. ರೆಡಿಟ್​ ನಲ್ಲಿ ಮೊದಲು ಈ ವಿಡಿಯೋವನ್ನು ಶೇರ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ರಸ್ತೆಯ ಮೇಲೆ ಅನಾಯಾಸವಾಗಿ ಈ ವೃದ್ಧ ಸ್ಕೇಟ್​ಬೋರ್ಡ್​ನಲ್ಲಿ ಚಲಿಸುತ್ತಿದ್ದಾರೆ. ರಷ್ಯಾದ ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು 3 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸಿದೆ. ಈ ವೃದ್ಧ 1981ರಿಂದಲೇ ಸ್ಕೇಟ್​ಬೋರ್ಡ್ ಬಳಕೆ ಮಾಡುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...