alex Certify BIG NEWS : ಮಾ.25 ರಿಂದ ರಾಜ್ಯದಲ್ಲಿ 5,8,9 ನೇ ತರಗತಿ ಬೋರ್ಡ್ ಪರೀಕ್ಷೆ ಆರಂಭ ; ವೇಳಾಪಟ್ಟಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮಾ.25 ರಿಂದ ರಾಜ್ಯದಲ್ಲಿ 5,8,9 ನೇ ತರಗತಿ ಬೋರ್ಡ್ ಪರೀಕ್ಷೆ ಆರಂಭ ; ವೇಳಾಪಟ್ಟಿ ಬಿಡುಗಡೆ

ಬೆಂಗಳೂರು : 5, 8, 9 ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ, ಈಗಾಗಲೇ ಆಗಿರುವ ಪರೀಕ್ಷೆ ಬಿಟ್ಟು, ಉಳಿದ ವಿಷಯಗಳ ಪರೀಕ್ಷೆಗೆ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

ಮಾರ್ಚ್ 25 ಸೋಮವಾರದಿಂದ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ನೀಡಿದ್ದಾರೆ.

5ನೇ ತರಗತಿ ವೇಳಾಪಟ್ಟಿ

25-03-2024- ಪರಿಸರ ಅಧ್ಯಯನ
26-03-2024- ಗಣಿತ

8ನೇ ತರಗತಿ ವೇಳಾಪಟ್ಟಿ
25-03-2024- ತೃತೀಯ ಭಾಷೆ
26-03-2024- ಗಣಿತ
27-03-2024- ವಿಜ್ಞಾನ
28-03-2024- ಸಮಾಜ ವಿಜ್ಞಾನ

9ನೇ ತರಗತಿ ವೇಳಾಪಟ್ಟಿ
25-03-2024- ತೃತೀಯ ಭಾಷೆ
26-03-2024- ಗಣಿತ
27-03-2024- ವಿಜ್ಞಾನ
28-03-2024- ಸಮಾಜ ವಿಜ್ಞಾನ

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...