alex Certify 31 ಶಿಕ್ಷಕರಿಗೆ ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿ: ಇಲ್ಲಿದೆ ಪುರಸ್ಕೃತರ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

31 ಶಿಕ್ಷಕರಿಗೆ ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿ: ಇಲ್ಲಿದೆ ಪುರಸ್ಕೃತರ ಸಂಪೂರ್ಣ ಪಟ್ಟಿ

ರಾಜ್ಯ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ 20 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 11 ಮಂದಿ ಪ್ರೌಢ ಶಾಲಾ ಶಿಕ್ಷಕರು ಸೇರಿದಂತೆ ಒಟ್ಟು 31 ಮಂದಿ ಭಾಜನರಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಲಿದ್ದು, ಜೊತೆಗೆ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 50 ಸಾವಿರ ರೂಪಾಯಿಗಳ ಅನುದಾನವನ್ನು ನೀಡುತ್ತದೆ.

ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸಂಪೂರ್ಣ ಪಟ್ಟಿ ಇಲ್ಲಿದ್ದು, ವಿವರ ಇಂತಿದೆ.

ಪ್ರಾಥಮಿಕ ಶಾಲಾ ವಿಭಾಗ:

ಗೋಪಾಲಸ್ವಾಮಿ ಡಿ.

ಪರಮೇಶ್ವರಯ್ಯ ಎಂ.

ಕೆ.ಎಸ್. ಪ್ರಕಾಶ್

ಗುರುಸಂಗಪ್ಪ ಶಂಕರಪ್ಪ ಉಂಕಿ

ಟಿ.ಪಿ. ಉಮೇಶ

ಚಂದ್ರು ವೈ.ಎ.

ಮಾರುತಿ ಹನುಮಪ್ಪ ಭಜಂತ್ರಿ

ಸ್ವಾಮಿ

ಹೇಮಾ ಅಂಗಡಿ

ಜಮುನಾ ಬಿ.ಎ.

ಎಚ್. ಎ. ಶಿವಶಂಕರ್

ಸದಾನಂದ ಏಳಗಂಟಿ

ನಾರಾಯಣಪ್ಪ ಚಿತ್ರಗಾರ

ಪಂಚಾಕ್ಷರಯ್ಯ ಹಿರೇಮಠ

ಎಡ್ವರ್ಡ್ ಡಿಸೋಜ

ಎಚ್. ಎಮ್. ಮಂಗಳ

ಕೃಷ್ಣಪ್ಪ

ವಿ.‌ ಜಿ. ವೆಂಕಟಾಚಲಯ್ಯ

ಉಷಾ ವಿ.

ಮಹಾದೇವ.

ಪ್ರೌಢಶಾಲಾ ವಿಭಾಗ:

ಶ್ರೀಕಾಂತ್ ರಾಮಪಟಗಾರ್

ಬಸವರಾಜ ಎಸ್. ಅವಟಿ

ಸಪನಾ ಅನಿಗೋಳ

ಡಾ. ಸದಾಶಿವಯ್ಯ ಪಲ್ಲೇದ್

ಕಿಶನ್ ರಾವ್ ಕುಲಕರ್ಣಿ

ಕೆ. ಸಂಗೀತ

ಶಿವಲಿಂಗ

ಎಂ.‌ ಎಸ್. ನಟರಾಜ್

ಎಚ್. ಎನ್. ಶಿವಕುಮಾರ್

ಜಿ. ರಂಗನಾಥ

ಡಾ. ನವೀನ್ ಕುಮಾರ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...