alex Certify BREAKING NEWS: ಏಕಾಏಕಿ ಕುಸಿದು ಬಿದ್ದ ಮೂರಂತಸ್ತಿನ ಕಟ್ಟಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಏಕಾಏಕಿ ಕುಸಿದು ಬಿದ್ದ ಮೂರಂತಸ್ತಿನ ಕಟ್ಟಡ

Mumbai Four-Storey Building Collapsed In Saibaba Nagar Borivali Details Awaitedವಾಣಿಜ್ಯ ನಗರಿ ಮುಂಬೈನಲ್ಲಿ ಮೂರಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದಿದೆ. ಇಂದು ಮಧ್ಯಾಹ್ನ 12.34 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಬೋರಿವಿಲಿ (ವೆಸ್ಟ್) ಯ ಸಾಯಿಬಾಬಾ ನಗರ ಸಮೀಪವಿರುವ ಗೀತಾಂಜಲಿ ಬಿಲ್ಡಿಂಗ್ ಕುಸಿದಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ಯಾವುದೇ ಸಾವು – ನೋವು ಸಂಭವಿಸಿರುವ ಕುರಿತು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...