alex Certify 2023 ರಲ್ಲಿ ಪ್ರವಾಸ ಪ್ಲಾನ್‌ ಮಾಡಲು ನಿಮಗೆ ತಿಳಿದಿರಲಿ ರಜಾ ದಿನಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2023 ರಲ್ಲಿ ಪ್ರವಾಸ ಪ್ಲಾನ್‌ ಮಾಡಲು ನಿಮಗೆ ತಿಳಿದಿರಲಿ ರಜಾ ದಿನಗಳ ವಿವರ

ಮುಂದಿನ ವರ್ಷ ಪ್ರವಾಸಕ್ಕೆ ಪ್ಲಾನ್‌ ಮಾಡಬೇಕೆಂದರೆ ರಜಾ ದಿನಗಳ ಮಾಹಿತಿ ನಿಮಗೆ ತಿಳಿದಿರಬೇಕು. ವಾರಾಂತ್ಯಕ್ಕೆ ಸರಿ ಹೊಂದುವಂತೆ ಕುಟುಂಬದ ಜೊತೆ ಹೊರ ಹೋಗಲು ಬಯಸಿದ್ದವರಿಗೆ 2023ರ ರಜಾ ದಿನಗಳ  ಪಟ್ಟಿ ಇಂತಿದೆ.

ಜನವರಿ 26 – ಗುರುವಾರ – ಗಣರಾಜ್ಯೋತ್ಸವ

ಫೆಬ್ರವರಿ 18 – ಶನಿವಾರ – ಮಹಾಶಿವರಾತ್ರಿ

ಮಾರ್ಚ್ 3 – ಬುಧವಾರ – ಯುಗಾದಿ ಹಬ್ಬ

ಏಪ್ರಿಲ್ 4 – ಸೋಮವಾರ – ಮಹಾವೀರ ಜಯಂತಿ

ಏಪ್ರಿಲ್ 7 – ಶುಕ್ರವಾರ – ಗುಡ್ ಫ್ರೈಡೆ

ಏಪ್ರಿಲ್ 14 – ಶುಕ್ರವಾರ – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ

ಮೇ 1 – ಸೋಮವಾರ – ಕಾರ್ಮಿಕ ದಿನಾಚರಣೆ

ಜೂನ್ 29 – ಗುರುವಾರ – ಬಕ್ರೀದ್

ಜುಲೈ 29 – ಶನಿವಾರ – ಮೊಹರಂ ಕಡೆ ದಿನ

ಆಗಸ್ಟ್ 15 – ಮಂಗಳವಾರ – ಸ್ವಾತಂತ್ರ್ಯ ದಿನಾಚರಣೆ

ಸೆಪ್ಟೆಂಬರ್ 18 – ಸೋಮವಾರ – ವರಸಿದ್ಧಿ ವಿನಾಯಕ ವೃತ

ಸೆಪ್ಟೆಂಬರ್ 28 – ಗುರುವಾರ – ಈದ್ ಮಿಲಾದ್

ಅಕ್ಟೋಬರ್ 2 – ಸೋಮವಾರ – ಗಾಂಧಿ ಜಯಂತಿ

ಅಕ್ಟೋಬರ್ 23 – ಸೋಮವಾರ – ಮಹಾನವಮಿ – ಆಯುಧ ಪೂಜೆ

ಅಕ್ಟೋಬರ್ 24 – ಮಂಗಳವಾರ – ವಿಜಯದಶಮಿ

ನವೆಂಬರ್ 1 – ಬುಧವಾರ – ಕನ್ನಡ ರಾಜ್ಯೋತ್ಸವ

ನವೆಂಬರ್ 14 – ಮಂಗಳವಾರ – ಬಲಿಪಾಡ್ಯಮಿ, ದೀಪಾವಳಿ

ನವೆಂಬರ್ 30 – ಗುರುವಾರ – ಕನಕದಾಸ ಜಯಂತಿ

ಡಿಸೆಂಬರ್ 25 – ಸೋಮವಾರ – ಕ್ರಿಸ್ಮಸ್

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜನವರಿ 15), ಬಸವ ಜಯಂತಿ / ಅಕ್ಷಯ ತೃತೀಯ (ಏಪ್ರಿಲ್ 23), ನರಕ ಚತುರ್ದಶಿ (ನವೆಂಬರ್ 12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ (ಅಕ್ಟೋಬರ್ 14), ಹಾಗೂ ನಾಲ್ಕನೇ ಶನಿವಾರದಂದು ಬರುವ ಕುತುಬ್ ಎ ರಂಜಾನ್ (ಏಪ್ರಿಲ್ 22) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 28) ಈ ರಜೆಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...