ಬ್ರಿಟನ್ನ ಪೀಟರ್ಬರೋನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೇಸ್ ಒಂದರ ವೇಳೆ 10,000 ಪಾರಿವಾಳಗಳು ಒಮ್ಮೆಲೇ ಮಾಯವಾಗಿಬಿಟ್ಟಿವೆ.
273 ಕಿಮೀ ರೇಸ್ ವೇಳೆ ಈ ಪಕ್ಷಿಗಳು ನಾಪತ್ತೆಯಾಗಿವೆ. ಕೆಲವರ ಪ್ರಕಾರ, ಮೋಡಗಳ ಮೇಲೆ ಸೌರವಾಯುವಿನ ಪರಿಣಾಮ ಹಕ್ಕಿಗಳು ದಾರಿ ತಪ್ಪಿರಬಹುದು. ಈ ಪಕ್ಷಿಗಳಲ್ಲಿ ಈಶಾನ್ಯ ಇಂಗ್ಲೆಂಡ್ನಿಂದಲೇ 9,000 ಹಕ್ಕಿಗಳು ಬಂದಿದ್ದು, ಅವುಗಳ ಪೈಕಿ 40% ನಷ್ಟು ಮನೆಗೆ ಮರಳೇ ಇಲ್ಲ.
ವಾಹನ ಹೊಂದಿರುವವರಿಗೆ ಖುಷಿ ಸುದ್ದಿ: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಈ ಸೇವೆ
ಪಾರಿವಾಳಗಳ ರೇಸ್ ಬ್ರಿಟನ್ನಲ್ಲಿ ಜನಪ್ರಿಯ ಕ್ರೀಡೆಯಾಗಿದೆ. ಸಾಕಿದ ಹಕ್ಕಿಗಳಿಗೆ ವಿಶೇಷ ತರಬೇತಿ ನೀಡಿ ಅವುಗಳನ್ನು ಒಮ್ಮೆಲೆ ಹಾರಲು ಬಿಟ್ಟು ಒಂದು ಜಾಗದಿಂದ ಮತ್ತೊಂದು ಜಾಗದತ್ತ ಕಳುಹಿಸಲಾಗುತ್ತದೆ.
ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಈ ದೇಶದಲ್ಲಿ ಸಿಗಲ್ಲ ಗ್ರೀನ್ ಪಾಸ್
ಈ ಆಟಕ್ಕಾಗಿ ವಿಶೇಷವಾಗಿ ತರಬೇತುಗೊಂಡ ನಿರ್ದಿಷ್ಟ ತಳಿಯ ಪಾರಿವಾಳವೇ ಬೇಕಾಗುತ್ತದೆ.