alex Certify ಹೆರಿಗೆ ನಂತರ ಹೆಚ್ಚಾಗುವ ತೂಕ ತಡೆಯಲು ಸೇವಿಸಿ ಈ ಪುಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆರಿಗೆ ನಂತರ ಹೆಚ್ಚಾಗುವ ತೂಕ ತಡೆಯಲು ಸೇವಿಸಿ ಈ ಪುಡಿ

ಹೆರಿಗೆ ನಂತರ ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ತೂಕ ಹೆಚ್ಚಾಗುತ್ತದೆ, ದೇಹದ ಭಾಗಗಳು ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ ಈ ಪುಡಿಯನ್ನು ತಯಾರಿಸಿ ಬಳಸಿ ಸದೃಢ ದೇಹವನ್ನು ಹೊಂದಬಹುದು.

ಈ ಪುಡಿಯನ್ನು ತಯಾರಿಸಲು ಸ್ವಲ್ಪ ಸೆಲರಿ, 1 ಚಮಚ ಮೆಂತ್ಯ ಕಾಳು, 1 ಕಪ್ ಜೀರಿಗೆ, 50ಗ್ರಾಂ ಅಳಲೇಕಾಯಿ, ಒಂದು ಬಟ್ಟಲು ಒಣ ಶುಂಠಿ, 1 ಚಮಚ ಮೆಣಸಿನ ಕಾಳು ಇವಿಷ್ಟನ್ನು ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ ಇದಕ್ಕೆ ½ ಚಮಚ ಕಲ್ಲುಪ್ಪು, 1 ಚಮಚ ಇಂಗು ಮಿಕ್ಸ್ ಮಾಡಿ.

ಹೆರಿಗೆಯಾದ ಮಹಿಳೆಯರು ಈ ಪುಡಿಯನ್ನು ದಿನಕ್ಕೆ 2 ಬಾರಿ ಬೆಳಿಗ್ಗೆ ಮತ್ತು ರಾತ್ರಿ ಒಂದು ಲೋಟ ನೀರಿಗೆ ಮಿಕ್ಸ್ ಮಾಡಿ ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಇದನ್ನು 40 ದಿನಗಳವರೆಗೆ ಸೇವಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...