alex Certify ಹುಡುಗಿಯರ ಈ ವಿಷ್ಯ ತಿಳಿಯಲು ಆಸಕ್ತರಾಗಿರ್ತಾರೆ ಹುಡುಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯರ ಈ ವಿಷ್ಯ ತಿಳಿಯಲು ಆಸಕ್ತರಾಗಿರ್ತಾರೆ ಹುಡುಗರು

ಹುಡುಗಿಯರ ಬಗ್ಗೆ ಹುಡುಗರಲ್ಲಿ ಸಾಕಷ್ಟು ಕುತೂಹಲಗಳಿರುತ್ತವೆ. ಹುಡುಗಿಯರೊಂದಿಗೆ ದೀರ್ಘಕಾಲದ ಸಂಬಂಧ ಬೆಳೆಸುವ ವೇಳೆ ಹುಡುಗರು ಕೆಲವೊಂದಿಷ್ಟು ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಬಯಸುತ್ತಾರೆ.

ಕಾಲೇಜು- ಕಚೇರಿಗಳಲ್ಲಿ ನೀವು ನೋಡಿರಬಹುದು. ಹೊಸ ಹುಡುಗಿ ಬಂದಾಗ ಆಕೆ ಬಗ್ಗೆ ಹುಡುಗರಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಉತ್ತರ ಪಡೆಯಲು ಅವರು ಉತ್ಸುಕರಾಗಿರ್ತಾರೆ.

ಹಾಡುತ್ತಾ ಸಾಗಿದ್ದ ಸಪ್ನಾ ಚೌಧರಿಗೆ ಸೀಟ್ ಬೆಲ್ಟ್ ನೆನಪಿಸಿದ ನೆಟ್ಟಿಗರು

ಇದು ಸಾಮಾನ್ಯವಾಗಿ ಹುಡುಗರು ಮೊದಲು ತಿಳಿದುಕೊಳ್ಳಲು ಬಯಸುವ ವಿಷಯ. ಹುಡುಗಿಗೆ ಯಾರ ಜೊತೆ ಸಂಬಂಧ ಇದೆ. ಈ ಹಿಂದೆ ಯಾವ ಹುಡುಗನನ್ನಾದ್ರೂ ಪ್ರೀತಿಸಿದ್ದಳಾ? ಎಂಬ ಬಗ್ಗೆ ಹುಡುಗರು ಮೊದಲು ತಿಳಿದುಕೊಳ್ಳುತ್ತಾರೆ.

ಹುಡುಗಿ ಅವಳ ಸ್ನೇಹಿತರ ಜೊತೆ ಹೇಗಿರುತ್ತಾಳೆ. ಅವಳ ನಡವಳಿಕೆ, ಮಾತನಾಡುವ ರೀತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಆತುರರಾಗಿರುತ್ತಾರೆ.

ಹುಡುಗಿಗೆ ಎಷ್ಟು ಪುರುಷ ಸ್ನೇಹಿತರಿದ್ದಾರೆ ಎಂಬ ವಿಷಯ ಹುಡುಗರಿಗೆ ಬೇಕೇ ಬೇಕು. ಎಷ್ಟು ಎಂಬುದರ ಮೇಲೆ ಹುಡುಗರು ಆಕೆಯ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಜೊತೆಗೆ ಅವಳ ಬಗ್ಗೆ ಇರುವ ಸಂಶಯವನ್ನು ದೂರ ಮಾಡಿಕೊಳ್ಳುತ್ತಾರೆ.

ಖಾದ್ಯ ಟ್ರೈ ಮಾಡಲು ಹೋದಾಗ ಆಯ್ತು ಎಡವಟ್ಟು….!

ತಾನು ಪ್ರೀತಿಸುವ ಹುಡುಗಿ ತನಗೆಷ್ಟು ನಿಷ್ಠೆಯಿಂದಿದ್ದಾಳೆ ಎಂಬುದನ್ನು ತಿಳಿಯಲು ಹುಡುಗರು ಆಸಕ್ತರಾಗಿರುತ್ತಾರೆ.

ತನ್ನ ಹುಡುಗಿ ಲೈಂಗಿಕತೆ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾಳೆ, ಅವಳ ಇಚ್ಛೆ ಏನು ಎಂಬುದನ್ನು ತಿಳಿಯಲು ಹುಡುಗರು ತುದಿಗಾಲಿನಲ್ಲಿ ನಿಂತಿರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...