alex Certify ಸೋಮವಾರ ಬಂತಂದ್ರೆ ನಿಮಗೂ ಸಿಟ್ಟು ಬರುತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಮವಾರ ಬಂತಂದ್ರೆ ನಿಮಗೂ ಸಿಟ್ಟು ಬರುತ್ತಾ….?

Why is Monday called Somwar in Hindi? Swiggy answers it for you in highly-relatable  post - Trending News Newsವಾರಾಂತ್ಯ ಶುಕ್ರವಾರ ಬಂದಾಗ ಬಹುತೇಕ ಎಲ್ಲರೂ ಆನಂದಸಾಗರದಲ್ಲಿ ತೇಲುತ್ತಾರೆ. ಅದೇ ಭಾನುವಾರ ಕಳೆದು ಸೋಮವಾರ ಬಂತೆಂದ್ರೆ ಎಲ್ಲರೂ ಅಯ್ಯೋ.. ಅಂತಾ ವ್ಯಥೆ ಪಡುತ್ತಾರೆ. ಇದೀಗ ಸೋಮವಾರವನ್ನು ದ್ವೇಷಿಸಲು ಸ್ವಿಗ್ಗಿ ಪರಿಪೂರ್ಣ ವಿವರಣೆಯನ್ನು ಹೊಂದಿದೆ.

ಟ್ವಿಟ್ಟರ್ ಪೋಸ್ಟ್‌ನಲ್ಲಿ ಸ್ವಿಗ್ಗಿ, ಸೋಮವಾರದ ಬಗ್ಗೆ ವಾಗ್ದಾಳಿ ನಡೆಸಿದೆ. ಹಿಂದಿಯಲ್ಲಿ ಸೋಮವಾರವನ್ನು ಸೋಮ್ವಾರ್ ಎಂದು ಕರೆಯುತ್ತಾರೆ.  ಏಕೆಂದರೆ, ಇದು ನೀವು ಯುದ್ಧವನ್ನು ಮಾಡುತ್ತಿರುವಂತೆ ತೋರುತ್ತದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ. ನೀವು ಪ್ರಸ್ತುತ ಕೆಲಸ ಮಾಡುತ್ತಿದ್ರೆ, ಆ ಗಡುವನ್ನು ಪೂರೈಸಲು ಶ್ರಮಿಸುತ್ತಿದ್ದರೆ, ಈ ಟ್ವೀಟ್ ನಿಮಗೆ ನಿಜ ಅಂತಾನೇ ಅನಿಸುತ್ತದೆ.

ಈ ಪೋಸ್ಟ್ ಸಾಕಷ್ಟು ಲೈಕ್ ಗಳು ಮತ್ತು ಅನೇಕ ಪ್ರತಿಕ್ರಿಯೆಗಳನ್ನು ತ್ವರಿತವಾಗಿ ಗಳಿಸುತ್ತಿದೆ. ಹಲವು ರೀತಿಯ ವಿವರಣೆಯನ್ನು ಹಂಚಿಕೊಳ್ಳುವುದರಿಂದ ಹಿಡಿದು ಸೋಮವಾರಗಳ ಪರಿಕಲ್ಪನೆಯನ್ನು ಸರಳವಾಗಿ ತಳ್ಳಿಹಾಕುವವರೆಗೆ, ನೆಟ್ಟಿಗರು ದರಿದ್ರ ದಿನ ಅಂತೆಲ್ಲಾ ಬಹಳಷ್ಟು ವಿವರಣೆಯನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...