alex Certify ಸೋಂಕಿನಿಂದ ಮನೆಯನ್ನು ಸ್ವಚ್ಛವಾಗಿಡಲು ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿನಿಂದ ಮನೆಯನ್ನು ಸ್ವಚ್ಛವಾಗಿಡಲು ಮಾಡಿ ಈ ಕೆಲಸ

ಕೊರೊನಾ ವೈರಸ್ ಮಧ್ಯೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯವಂತ ಹಾಗೂ ಸ್ವಚ್ಛವಾಗಿರುವ ಪರಿಸರದಲ್ಲಿ ವೈರಸ್ ಗಳ ಪ್ರಭಾವ ಕಡಿಮೆಯಿರುತ್ತದೆ.

ತರಕಾರಿಗಳ ಪರಿಮಳವನ್ನು ಹೆಚ್ಚಿಸುವ ದಾಲ್ಚಿನಿ ಎಲೆಯನ್ನು ಆಯುರ್ವೇದ ಔಷಧವಾಗಿಯೂ ಬಳಸಲಾಗುತ್ತದೆ. ದಾಲ್ಚಿನಿ ಎಲೆಗಳನ್ನು ಪಾತ್ರೆಯಲ್ಲಿ ಹಾಕಿ ಕೋಣೆಯಲ್ಲಿ ಸುಡಬೇಕು. ಕೋಣೆಯನ್ನು ಹೊರಗಡೆಯಿಂದ ಹದಿನೈದು ನಿಮಿಷಗಳ ಕಾಲ ಬಂದ್ ಮಾಡಿ. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.

ಮಾನಸಿಕ ಉದ್ವೇಗ ಕಾಡುತ್ತಿದ್ದರೆ ರಾತ್ರಿ ಮಲಗುವ ಮೊದಲು  2 ದಾಲ್ಚಿನಿ ಎಲೆಗಳನ್ನು  ಕೋಣೆಯಲ್ಲಿ ಸುಟ್ಟು ಅದರ ಹೊಗೆ ಇರುವ ಕೋಣೆಯಲ್ಲಿ ಸ್ವಲ್ಪ ಹೊತ್ತು  ಕುಳಿತುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಈ ಎಲೆಗಳು ಆರೊಮ್ಯಾಟಿಕ್ ಆಗಿದೆ.

ತಾಜಾ ಎಲೆಗಳಲ್ಲಿರುವ ಕೆಲವು ಔಷಧೀಯ ಗುಣಗಳಿಂದಾಗಿ ಇದು ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯುಜೆನಾಲ್ ಎಂಬ ರಾಸಾಯನಿಕವನ್ನು ಹೊಂದಿದ್ದು ವಿಶೇಷವಾಗಿ ಕೀಲುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...