alex Certify ಸೂರ್ಯಗ್ರಹಣದಿಂದ ಈ ರಾಶಿಯವರು ಕಾಣಲಿದ್ದಾರೆ ಪ್ರಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯಗ್ರಹಣದಿಂದ ಈ ರಾಶಿಯವರು ಕಾಣಲಿದ್ದಾರೆ ಪ್ರಗತಿ

ಡಿಸೆಂಬರ್ 4ರಂದು ವರ್ಷದ ಕೊನೆಯ ಸೂರ್ಯಗ್ರಹಣ ನಡೆಯಲಿದೆ. ಇದರ ಪರಿಣಾಮ 12 ರಾಶಿಚಕ್ರದ ಮೇಲಾಗುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಶುಭವಾದರೆ, ಕೆಲವರಿಗೆ ಅಶುಭವಾಗಲಿದೆ. ಹಾಗಾದರೆ ಯಾವ ರಾಶಿಯವರಿಗೆ ಸೂರ್ಯಗ್ರಹಣದಿಂದ ಒಳಿತಾಗಲಿದೆ ಎಂಬುದನ್ನು ತಿಳಿದುಕೊಳ್ಳಿ.

ಮೇಷ-  ತಮ್ಮ ಆರೋಗ್ಯ ಮತ್ತು ಅಪಘಾತಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ವೃಷಭ – ವ್ಯವಹಾರ ಮತ್ತು ವೈವಾಹಿಕ ಜೀವನಕ್ಕೆ ಗಮನ ಕೊಡಿ.

ಮಿಥುನ- ಮಿಥುನ ರಾಶಿಯ ಜನರ ಸಮಸ್ಯೆ ಕೊನೆಗೊಳ್ಳಲಿದೆ.

ಕರ್ಕ – ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಹದಗೆಡಬಹುದು.

ಸಿಂಹ- ಅನಗತ್ಯ ಚಿಂತೆ ಮತ್ತು ವಿವಾದ ಕಾಡಬಹುದು.

ಕನ್ಯಾ-  ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ.

ತುಲಾ-  ಕೌಟುಂಬಿಕ ಜೀವನ ಮತ್ತು ಅಪಘಾತಗಳ ಬಗ್ಗೆ ಕಾಳಜಿ ವಹಿಸಬೇಕು.

ವೃಶ್ಚಿಕ– ಕೆಲಸ ಮತ್ತು ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು.

ಧನು- ಅಪಘಾತ ಮತ್ತು ವಿಫಲತೆಯಿಂದ ರಕ್ಷಿಸಿಕೊಳ್ಳುವ ಅಗತ್ಯವಿದೆ.

ಮಕರ- ದೊಡ್ಡ ಮತ್ತು ಪ್ರಯೋಜನಕಾರಿ ಬದಲಾವಣೆಯಾಗಲಿದೆ.

ಕುಂಭ- ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಮೀನ- ನಿರ್ಧಾರಗಳು ಮತ್ತು ಮದುವೆಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...