
ಇತ್ತೀಚಿಗೆ ಎಸ್.ಬಿ.ಐ. ತನ್ನ ಗ್ರಾಹಕರ ಎಟಿಎಂ ಸುರಕ್ಷತೆ ಕುರಿತಂತೆ ಕೆಲವು ಮಹತ್ವದ ಸಲಹೆಗಳನ್ನು ಹಂಚಿಕೊಂಡಿದೆ.
ನಿಮ್ಮ ಎಟಿಎಂ ಸುರಕ್ಷತೆಯನ್ನು ಧೃಡಪಡಿಸಿಕೊಳ್ಳಲು ಇಲ್ಲಿವೆ ಮಹತ್ವದ ಸಲಹೆಗಳು :
1. ಎಟಿಎಂ ಮಷಿನ್ನಲ್ಲಿ ಹಣ ತೆಗೆಯುವ ವೇಳೆ ನಿಮ್ಮ ಸುತ್ತಲೂ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
2. ಮಷಿನ್ನಲ್ಲಿ ಎಟಿಎಂ ಕಾರ್ಡ್ ಹಾಕುವ ಮುನ್ನ ಮಷಿನ್ನಲ್ಲಿ ಅನುಮಾನಾಸ್ಪದ ಎನ್ನಿಸುವ ಯಾವುದೇ ಅಂಶ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
3. ಕೀಬೋರ್ಡ್ನ ಮೇಲೆ ಕೈಯನ್ನಿಟ್ಟು ಪಾಸ್ವರ್ಡ್ ನಮೂದಿಸಿ.
4. ಆಗಾಗ್ಗೆ ಪಿನ್ನ್ನು ಬದಲಾವಣೆ ಮಾಡಿ.
5. ನಿಮ್ಮ ಖಾತೆಯ ವಿವರವನ್ನು ಪದೇ ಪದೇ ಪರಿಶೀಲಿಸಿ.