alex Certify ಸಾವಿನಂಚಿನಲ್ಲಿದ್ದ ಶ್ವಾನ ಪವಾಡಸದೃಶವಾಗಿ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಂಚಿನಲ್ಲಿದ್ದ ಶ್ವಾನ ಪವಾಡಸದೃಶವಾಗಿ ಪಾರು

ಪ್ರಪಾತವೊಂದಕ್ಕೆ ಬೀಳಲಿದ್ದ ತನ್ನ ಸಾಕುನಾಯಿಯನ್ನು ರಕ್ಷಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್‌ ಆಗಿದೆ.

ಇನ್ನೇನು ಪ್ರಪಾತದಿಂದ ಬೀಳಲಿರುವ ನಾಯಿಯನ್ನು ಸರಿಯಾದ ಸಮಯಕ್ಕೆ ಅಲ್ಲಿಗೆ ಬರುವ ಮೂಲಕ ರಕ್ಷಿಸಿದ ಈ ವ್ಯಕ್ತಿಯ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿದೆ.

ತೀರಾ ಕೊನೆ ಘಳಿಗೆವರೆಗೂ ಆ ನಾಯಿಗೆ ತಾನು ಅಪಾಯದಲ್ಲಿದ್ದೇನೆ ಎಂಬ ಅರಿವೇ ಇಲ್ಲದೇ, ಪ್ರಪಾತದ ತುತ್ತ ತುದಿಗೆ ತಲುಪಿ, ಇನ್ನೇನು ತನ್ನ ಜೀವವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ನಾಯಿ ತಲುಪಿತ್ತು.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...