alex Certify ಶಿವಮೊಗ್ಗದಲ್ಲಿಂದು ‘ಶುಭ ಮಂಗಳ’ ಚಿತ್ರದ ಪ್ರೀಮಿಯರ್ ಶೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗದಲ್ಲಿಂದು ‘ಶುಭ ಮಂಗಳ’ ಚಿತ್ರದ ಪ್ರೀಮಿಯರ್ ಶೋ

ಶಿವಮೊಗ್ಗದಲ್ಲಿ ಇಂದು’ ಶುಭ ಮಂಗಳ’ ಕನ್ನಡ ಚಲನಚಿತ್ರದ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿದೆ.

ಭಾರತ್ ಸಿನಿಮಾಸ್ ನ ಸ್ಕ್ರೀನ್ ಎರಡರಲ್ಲಿ ಇಂದು ಸಂಜೆ 5:15ಕ್ಕೆ ಪ್ರೀಮಿಯರ್ ಶೋ ನಡೆಯಲಿದ್ದು, ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಗೋಪಾಲ್, ಮೇಘನಾ ಗಾಂವ್ಕರ್, ರಾಕೇಶ್ ಮಯ್ಯ, ದೀಪ್ತಿ ನಾಗೇಂದ್ರ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಹಾಗೂ ಶಿವಮೊಗ್ಗ ಸಿನಿಮಾಸ್ ಅಡ್ಡ ಸಹಯೋಗದಲ್ಲಿ ‘ಶುಭ ಮಂಗಳ’ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...