ಸೆಕ್ಸ್ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಸಂಪೂರ್ಣ ಸಮ್ಮತಿಯೊಂದಿಗೆ ನಡೆಯುವ ಸಂಭೋಗ ಹೆಚ್ಚು ಸುಖ ನೀಡುವ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಕಾರಣವಾಗುತ್ತದೆ. ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ವಿಷ್ಯಗಳನ್ನು ತಿಳಿಯಬೇಕಾಗುತ್ತದೆ.
ಇಬ್ಬರ ನಡುವೆ ಹೊಂದಾಣಿಕೆ ಬಹಳ ಮುಖ್ಯ. ಇಬ್ಬರ ನಡುವೆ ಹೊಂದಾಣಿಕೆ, ಒಪ್ಪಿಗೆಯಿಲ್ಲದೆ ನಡೆಯುವ ಸೆಕ್ಸ್ ಅರ್ಥ ಕಳೆದುಕೊಳ್ಳುತ್ತದೆ. ಇಬ್ಬರ ನಡುವೆ ಒಳ್ಳೆ ಕೆಮೆಸ್ಟ್ರಿಯಿದ್ದರೆ ಲೈಂಗಿಕ ಜೀವನ ಮತ್ತಷ್ಟು ಸುಖಮಯವಾಗಿರುತ್ತದೆ.
ಮುಗ್ದ ಮನಸ್ಸಿನ ಈ ಪುಟ್ಟ ಮಕ್ಕಳ ವಿಡಿಯೋದಲ್ಲಿದೆ ʼಮಾನವೀಯತೆʼ ಪಾಠ
ಸೆಕ್ಸ್ ನಲ್ಲಿ ಸಂಕೋಚ ಬೇಡ. ಸೆಕ್ಸ್ ಜೀವನದ ಒಂದು ಭಾಗವಷ್ಟೆ. ಇದ್ರ ಬಗ್ಗೆ ಮುಜುಗರಪಡುವ ಅಗತ್ಯವಿಲ್ಲ. ಇದು ಸಂಭೋಗ ಸುಖವನ್ನು ಹಾಳು ಮಾಡುತ್ತದೆ.
ಶಾರೀರಿಕ ಸಂಬಂಧವನ್ನು ಇಬ್ಬರೂ ಆನಂದಿಸಬೇಕು. ಒಬ್ಬ ಸಂಗಾತಿ ಸೆಕ್ಸ್ ನಲ್ಲಿ ಆನಂದ ಕಳೆದುಕೊಂಡ್ರೆ ಇನ್ನೊಬ್ಬ ಸಂಗಾತಿ ಮೂಡ್ ಕೂಡ ಹಾಳಾಗುತ್ತದೆ. ಇಬ್ಬರೂ ಉತ್ಸಾಹದಿಂದ ಒಂದಾದ್ರೆ ಮಾತ್ರ ಸೆಕ್ಸ್ ನಲ್ಲಿ ಸಂತುಷ್ಠಿ ಪಡೆಯಲು ಸಾಧ್ಯ.
ಸೆಕ್ಸ್ ವೇಳೆ ಫ್ಲೋರ್ ಪ್ಲೇ ಬಹಳ ಮುಖ್ಯವಾಗುತ್ತದೆ. ಇದು ನಿಧಾನವಾಗಿ ಮೂಡ್ ಹೆಚ್ಚಿಸುತ್ತದೆ ಮತ್ತು ದೀರ್ಘಕಾಲ ಸಂತೋಷಕ್ಕೆ ಕಾರಣವಾಗುತ್ತದೆ.