alex Certify ರುಚಿಕರವಾದ ಕೊಬ್ಬರಿ ಮಿಠಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ಕೊಬ್ಬರಿ ಮಿಠಾಯಿ

ಬೇಕಾಗುವ ಸಾಮಾಗ್ರಿಗಳು: 2 ಕಪ್ ತೆಂಗಿನ ತುರಿ, 1 ¼ ಕಪ್ ಸಕ್ಕರೆ, 2 ಟೀ ಸ್ಪೂನ್ ಹಾಲು, 2 ಟೀ ಸ್ಪೂನ್ ತುಪ್ಪ, ನಾಲ್ಕು ಏಲಕ್ಕಿ, ಡ್ರೈ ಫ್ರೂಟ್ಸ್.

ಮಾಡುವ ವಿಧಾನ: ಬಾಣಲೆಗೆ 2 ಟೀ ಸ್ಪೂನ್ ತುಪ್ಪ ಹಾಕಿ ತುರಿದಿರುವ 2 ಕಪ್ ತೆಂಗಿನ ತುರಿ ಹಾಕಿ ಮೂರು ನಿಮಿಷದವರೆಗೂ ಫ್ರೈ ಮಾಡಬೇಕು. ಮಧ್ಯಮ ಉರಿಯಲ್ಲಿ ಇಟ್ಟು ಬೇಯಿಸಬೇಕು. ಬಳಿಕ 2 ಟೀ ಸ್ಪೂನ್ ಹಾಲು ಹಾಕಿ ಮಿಕ್ಸ್ ಮಾಡಬೇಕು ಬಳಿಕ 1¼ ಕಪ್ ಸಕ್ಕರೆ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.

ಕೊಲೆಸ್ಟ್ರಾಲ್ ಕರಗಿಸುವುದು ಈಗ ಬಲು ಸುಲಭ

ಗಟ್ಟಿಯಾಗುತ್ತ ಬರುವಾಗ ಕುಟ್ಟಿ ಪುಡಿ ಮಾಡಿದ ಏಲಕ್ಕಿ ಹಾಕಿ ಮಿಕ್ಸ್ ಮಾಡಬೇಕು. 10 ರಿಂದ 15 ನಿಮಿಷದಲ್ಲಿ ರೆಡಿಯಾಗುತ್ತೆ. ಬಳಿಕ ತುಪ್ಪ ಸವರಿದ ತಟ್ಟೆಗೆ ಮಾಡಿರುವಂತಹ ಮಿಶ್ರಣವನ್ನು ಹಾಕಬೇಕು. ಇಷ್ಟವಿದ್ದಲ್ಲಿ ಯಾವುದಾದರೂ ಡ್ರೈ ಫ್ರೂಟ್ಸ್ ಹಾಕಿ. 3 ರಿಂದ 4 ಗಂಟೆ ಕಾಲ ಹಾಗೆಯೇ ಬಿಟ್ಟು ಬಳಿಕ ಇಷ್ಟ ಬಂದ ರೀತಿಯಲ್ಲಿ ಕಟ್ ಮಾಡಿಕೊಂಡರೆ ಸವಿಯಲು ರುಚಿಯಾದ ಕೊಬ್ಬರಿ ಮಿಠಾಯಿ ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...