ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನ ನಡೆಯುತ್ತಿದ್ದು, ರಾಜ್ಯದಲ್ಲಿ ಮಧ್ಯಾಹ್ನ ಮೂರು ಗಂಟೆಯವರೆಗೆ ಶೇ.52.18ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಕೇಂದ್ರ ಶೇ.40.69ರಷ್ಟು, ಬೆಂಗಳೂರು ಉತ್ತರ ಶೇ. 41.19ರಷ್ಟು, ಬೆಂಗಳೂರು ದಕ್ಷಿಣ ಶೇ. 40.28ರಷ್ಟು, ಬೆಂಗಳೂರು ನಗರ ಶೇ.41.82ರಷ್ಟು ಹಾಗೂ ಬೆಂಗಳೂರು ಗ್ರಾಮಾಂತರ ಶೇ.60.14ರಷ್ಟು ಮತದಾನವಾಗಿದೆ.