
ಮಾಸ್ಕೋದ ಹೊರವಲಯದಲ್ಲಿ ಈ ಘಟನೆ ಜರುಗಿದ್ದು, ಘಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
ಸೋವಿಯತ್ ಪತನದ ನಂತರದ ರಷ್ಯಾದಲ್ಲಿ ಇದೇ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಲಾಗಿದ್ದ ಸರಕು ವಿಮಾನ ಇದಾಗಿದ್ದು, 2011ರಲ್ಲಿ ಗಂಭೀರವಾದ ತಾಂತ್ರಿಕ ದೋಷಗಳು ಕಂಡುಬಂದಿದ್ದವು. ವಿಮಾನವು ಬಹಳ ಭಾರವಾಗಿದ್ದ ಕಾರಣ 2019ರಲ್ಲಿ ವಿಮಾನದ ಅಭಿವೃದ್ಧಿ ಕೆಲಸವನ್ನು ಇನ್ನೊಮ್ಮೆ ನಿಲ್ಲಿಸಲಾಗಿತ್ತು.