alex Certify ಮುಂದಿನ 31 ವರ್ಷಗಳಲ್ಲಿ ರಾಜ್ಯ 3 ಹೋಳು; ಬ್ರಹ್ಮಾಂಡ ಗುರೂಜಿ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ 31 ವರ್ಷಗಳಲ್ಲಿ ರಾಜ್ಯ 3 ಹೋಳು; ಬ್ರಹ್ಮಾಂಡ ಗುರೂಜಿ ಭವಿಷ್ಯ

ಮುಂದಿನ 31 ವರ್ಷಗಳಲ್ಲಿ ಈ ರಾಜ್ಯ ಮೂರು ಹೋಳಾಗುತ್ತದೆ. ನಾನು ಈಗ ಹೇಳಿರುವ ಮಾತುಗಳನ್ನು ನೀವು ಬರೆದಿಟ್ಟುಕೊಳ್ಳಿ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಹಾಸನದಲ್ಲಿ ಹಾಸನಾಂಬೆ ದೇವಿ ದರ್ಶನ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಹೇಳಿದ ಈ ಭವಿಷ್ಯ ಸುಳ್ಳಾಗುವುದಿಲ್ಲ. ಇದು ಖಚಿತ ಎಂದರು.

ಹೊಸ ಸಂಸತ್ ಕಟ್ಟಡದಿಂದ ಗಂಡಾಂತರ ಕಾದಿದೆ ಎಂದು ಹೇಳಿದ ಅವರು, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು ಅಥವಾ ಚೌಕವಾಗಿರಬೇಕು. ತ್ರಿಕೋನವಾಗಿದ್ದರೆ ಅದು ಉಗ್ರವಾಗಿರುತ್ತದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...