alex Certify ಮಾರುತಿ ಕಾರುಗಳಿಗೆ ಗ್ರಾಮೀಣ ಪ್ರದೇಶದ ಜನತೆಯಿಂದಲೇ ಹೆಚ್ಚು ಬೇಡಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುತಿ ಕಾರುಗಳಿಗೆ ಗ್ರಾಮೀಣ ಪ್ರದೇಶದ ಜನತೆಯಿಂದಲೇ ಹೆಚ್ಚು ಬೇಡಿಕೆ…!

ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯು ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಕಳೆದ ವರ್ಷದ ಮಾರಾಟದಲ್ಲಿ ಇದು ಬಿಂಬಿತವಾಗಿದೆ.

2021-22ರಲ್ಲಿ ಮಾರುತಿ ಸುಜುಕಿ ಒಟ್ಟಾರೆ ವ್ಯಾಪಾರದಲ್ಲಿ ಗ್ರಾಮೀಣ ಪ್ರದೇಶದಿಂದಲೇ ಶೇಕಡ 43.6 ರಷ್ಟು ಬೇಡಿಕೆ ಬಂದಿತ್ತು. 2020-21 ರಲ್ಲಿ ಈ ಪ್ರಮಾಣ ಶೇಕಡಾ 40.9 ರಷ್ಟಿತ್ತು.

ಗ್ರಾಮೀಣ ಪ್ರದೇಶದಲ್ಲಿ ಮಾರುತಿ ಕಾರುಗಳ ಬೇಡಿಕೆ ಹೆಚ್ಚಳವಾಗಲು ಉತ್ತಮ ಮುಂಗಾರು ಮಳೆ ಜೊತೆಗೆ ಬೆಳೆಗಳಿಗೆ ಬೆಲೆ ಲಭಿಸಿರುವುದೂ ಕಾರಣವೆನ್ನಲಾಗಿದ್ದು, ಮಾರುತಿ ಉತ್ಪನ್ನಗಳಾದ ಆಲ್ಟೊ, ಸ್ವಿಫ್ಟ್, ವ್ಯಾಗನಾರ್ ಕಾರುಗಳಿಗೆ ಬೇಡಿಕೆ ಬರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...