alex Certify ಮನೆಯ ʼಮುಖ್ಯ ದ್ವಾರʼದಲ್ಲಿ ಟ್ಯಾಪ್ ಅಥವಾ ವಾಟರ್ ಟ್ಯಾಂಕ್ ನಿರ್ಮಿಸಬಹುದಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ʼಮುಖ್ಯ ದ್ವಾರʼದಲ್ಲಿ ಟ್ಯಾಪ್ ಅಥವಾ ವಾಟರ್ ಟ್ಯಾಂಕ್ ನಿರ್ಮಿಸಬಹುದಾ…..?

ಪ್ರಾಣಿಗಳಿಗಾಗಿ ಅಥವಾ ಮನೆಗೆ ಬರುವ ಅತಿಥಿಗಳು ಕೈಕಾಲು ತೊಳೆದು ಒಳಗೆ ಬರಲಿ ಎಂದು ಕೆಲವರು ಮನೆಯ ಮುಖ್ಯದ್ವಾರದಲ್ಲಿ ಟ್ಯಾಪ್ ಗಳನ್ನು ಅಥವಾ ವಾಟರ್ ಟ್ಯಾಂಕ್ ಗಳನ್ನು ಅಳವಡಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯೇ ಎಂಬುದನ್ನು ತಿಳಿದುಕೊಳ್ಳಿ.

ನೀರನ್ನು ಒದಗಿಸುವುದು ಉತ್ತಮ ಕೆಲಸವೇ. ಆದರೆ ಮುಖ್ಯ ದ್ವಾರದ ಬಲಭಾಗದಲ್ಲಿ ಅಥವಾ ಮುಖ್ಯ ದ್ವಾರದಿಂದ ಕನಿಷ್ಠ ಎರಡೂವರೆ ಮೀಟರ್ ದೂರದಲ್ಲಿ ನೀರಿನ ಮೂಲಗಳನ್ನು ಹೊಂದಿದ್ದರೆ ಉತ್ತಮ. ಇದು ಮನೆಯ ಯಜಮಾನನ ಅಭಿವೃದ್ಧಿಗೆ ಸಹಕಾರಿಯಾಗಿದೆ ಮತ್ತು ಮನೆಯ ಸದಸ್ಯರ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...