alex Certify ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಐ ಬ್ರೋ ಫಿಲ್ಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಐ ಬ್ರೋ ಫಿಲ್ಲರ್

ಕಣ್ಣಿನ ಅಂದ ಹೆಚ್ಚಾಗಲು ಹೆಂಗಳೆಯರು ಕಣ್ಣಿಗೆ ಐ ಬ್ರೋ ಫಿಲ್ಲರ್ ಹಾಕುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಐ ಬ್ರೋ ಫಿಲ್ಲರ್ ಗಿಂತ ನಿಮ್ಮ ಮನೆಯಲ್ಲಿಯೇ ಇದನ್ನು ಸುಲಭವಾಗಿ ಮಾಡಿಕೊಂಡು ಕಣ್ಣಿನ ಅಂದದ ಜತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಯುವತಿಯನ್ನು ರಕ್ಷಿಸಲು ಹೋಗಿ ಬೇಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ

1 ಟೀ ಸ್ಪೂನ್ ಬಾದಾಮಿ ಎಣ್ಣೆ ಅಥವಾ ಹರಳೆಣ್ಣೆ, 1ಟೀಸ್ಪೂನ್ ಕೋಕೋ ಪೌಡರ್, ½ ಟಿ ಸ್ಪೂನ್ ಕಾರ್ನ್ ಸ್ಟಾರ್ಚ್, ಸ್ವಲ್ಪ ಆಕ್ಟಿವೆಟೆಡ್ ಇದ್ದಿಲು. ಒಂದು ಸಣ್ಣ ಬೌಲ್ ನಲ್ಲಿ ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಹುಬ್ಬು ಮತ್ತು ತ್ವಚೆಯ ಆಧಾರದ ಮೇಲೆ ಐ ಬ್ರೋ ಫಿಲ್ಲರ್ ಅನ್ನು ಸೆಟ್ ಮಾಡಬೇಕಾಗುತ್ತದೆ.

ಟ್ಯೂಷನ್ ಕ್ಲಾಸ್ ನಲ್ಲೇ ಮೈಮರೆತ ಟೀಚರ್: ನೀಚಕೃತ್ಯವೆಸಗಿದ ಶಿಕ್ಷಕ ಅರೆಸ್ಟ್

1 ಟಿ ಸ್ಪೂನ್ ಅಲೋವೆರಾ ಜೆಲ್, ವಿಟಮಿನ್ ಇ ಎಣ್ಣೆ, ಕೊಕೊ ಪೌಡರ್ 1 ಟಿ ಸ್ಪೂನ್, ಆಕ್ಟಿವೆಟೆಡ್ ಇದ್ದಿಲು. ವಿಟಮಿನ್ ಇ ಎಣ್ಣೆಯನ್ನು ಬಿಟ್ಟು ಈ ಮೂರು ವಸ್ತುಗಳನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಬೇಕಾಗುವಷ್ಟು ವಿಟಮಿನ್ ಇ ಎಣ್ಣೆ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಒಂದು ಚಿಕ್ಕ ಡಬ್ಬಕ್ಕೆ ಹಾಕಿ ಪ್ರಿಡ್ಜ್ ನಲ್ಲಿಟ್ಟುಕೊಳ್ಳಿ.

1 ಟಿ ಸ್ಪೂನ್ ತೆಂಗಿನೆಣ್ಣೆ, 1 ಟಿ ಸ್ಪೂನ್ ಕೊಕೊ ಪೌಡರ್ ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಕೂಡ ನಿಮ್ಮ ಹುಬ್ಬಿನ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...