alex Certify ಮನಸ್ಸಿಗೆ ಮುದ ನೀಡುತ್ತೆ ಬೆಕ್ಕಿನ ಈ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ಬೆಕ್ಕಿನ ಈ ಮುದ್ದಾದ ವಿಡಿಯೋ

ಬೆಕ್ಕುಗಳು ತಮ್ಮ ಚೇಷ್ಟೆಗಳ ಮೂಲಕ ಯಾರನ್ನ ಬೇಕಿದ್ದರೂ ಆಕರ್ಷಿಸುವ ಸಾಮರ್ಥ್ಯವನ್ನ ಹೊಂದಿವೆ. ಈ ಮಾತಿಗೆ ಪುರಾವೆ ಎಂಬಂತಿದೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ..!

ಈ ವಿಡಿಯೋದಲ್ಲಿ ಮುದ್ದಾದ ಬೆಕ್ಕೊಂದು ತನ್ನಿಷ್ಟದ ಆಟಿಕೆ ಸಾಮಗ್ರಿಯನ್ನ ಎಲ್ಲಿ ಜೋಪಾನವಾಗಿ ಇಡೋದು ಎಂದು ಅರಿಯದೇ ಜಾಗವನ್ನ ಹುಡುಕುತ್ತಿರುವ ದೃಶ್ಯ ತುಂಬಾನೇ ಸೊಗಸಾಗಿದೆ.

ಸಕಲ ಸರ್ಕಾರಿ ಗೌರವದೊಂದಿಗೆ ಸಿ.ಎಂ. ಉದಾಸಿ ಅಂತ್ಯಕ್ರಿಯೆ

ಈ ವಿಡಿಯೋವನ್ನ ರೆಡಿಟ್​ನಲ್ಲಿ ಶೇರ್​ ಮಾಡಲಾಗಿದ್ದು 50 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಮಾಲೀಕನಿಂದ ಸಿಕ್ಕ ಈ ಉಡುಗೊರೆಯನ್ನ ಹಲ್ಲಿನಿಂದ ಕಚ್ಚಿ ಹಿಡಿದ ಬೆಕ್ಕು ಅದನ್ನ ಎಲ್ಲಿ ಇಡೋದು ಅಂತಾ ತಿಳಿಯದೇ ಸುತ್ತೆಲ್ಲ ಓಡಾಡಿದೆ. ಈ ವಿಡಿಯೋಗೆ ಬೆಕ್ಕಿನ ಮಾಲೀಕ, ನಾನು ಅಂಗಡಿಯಿಂದ ತಂದ ಡ್ರ್ಯಾಗನ್​ ಗೊಂಬೆಯಿಂದಾಗಿ ನೋವಾ ಫುಲ್​ ಖುಷಿಯಾಗಿದ್ದಾನೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...