alex Certify ಭಾರತೀಯ ಮೂಲದ ಟಿಕ್ ಟಾಕ್ ಸ್ಟಾರ್ ಹಠಾತ್ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಮೂಲದ ಟಿಕ್ ಟಾಕ್ ಸ್ಟಾರ್ ಹಠಾತ್ ಸಾವು

ಭಾರತೀಯ ಮೂಲದ ಟಿಕ್ ಟಾಕ್ ಸ್ಟಾರ್ ಒಬ್ಬರು ಕೆನಡಾದಲ್ಲಿ ಹಠಾತ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಮ್ಮ ಪೋಷಕರೊಂದಿಗೆ ಕೆನಡಾದಲ್ಲಿಯೇ ನೆಲೆಸಿರುವ ಟಿಕ್ ಟಾಕ್ ಸ್ಟಾರ್ 21 ವರ್ಷದ ಮೇಘಾ ಠಾಕೂರ್ ಮೃತಪಟ್ಟವರಾಗಿದ್ದಾರೆ.

ನವೆಂಬರ್ 24ರ ಬೆಳಿಗ್ಗೆ ಅವರು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಇವರ ಸಾವಿಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...