alex Certify ಭಾರತದಲ್ಲಿ ಹೆಚ್ಚಾಗ್ತಿದೆ ಸೆಕ್ಸ್ ವೈಬ್ರೇಟರ್ ಬಳಕೆ….! ಇದ್ರಿಂದಾಗುವ ಲಾಭ – ನಷ್ಟವೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಹೆಚ್ಚಾಗ್ತಿದೆ ಸೆಕ್ಸ್ ವೈಬ್ರೇಟರ್ ಬಳಕೆ….! ಇದ್ರಿಂದಾಗುವ ಲಾಭ – ನಷ್ಟವೇನು….?

What is a sex vibrator know its benefits and disadvantages pur– News18 Hindiಸೆಕ್ಸ್ ವೈಬ್ರೇಟರ್ ಒಂದು ಲೈಂಗಿಕ ಆಟಿಕೆಯಾಗಿದೆ. ಮಹಿಳೆಯರು ಲೈಂಗಿಕ ಸಂಬಂಧವಿಲ್ಲದೆ, ಹೆಚ್ಚಿನ ಆನಂದವನ್ನು ಇದ್ರಿಂದ ಪಡೆಯುತ್ತಾರೆ. ವೈಬ್ರೇಟರ್ ಮೂಲಕ, ಮಹಿಳೆಯರು ಹೆಚ್ಚು ಲೈಂಗಿಕ ಸಂತುಷ್ಟಿ ಪಡೆಯುತ್ತಾರೆ. ಮಹಿಳೆಯರ ಯೋನಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ತಯಾರಿಸಲಾಗುತ್ತದೆ.

ಮಹಿಳೆಯರು ಸೆಕ್ಸ್ ವೈಬ್ರೇಟರನ್ನು ಯೋನಿಯಲ್ಲಿ ಬಳಸ್ತಾರೆ. ಇದ್ರ ಕಂಪನದಿಂದ ಅವರಿಗೆ ತೃಪ್ತಿ ಸಿಗುತ್ತದೆ. ಮಾರುಕಟ್ಟೆಯಲ್ಲಿ ಹಲವು ವಿಧದ ವೈಬ್ರೇಟರ್‌ಗಳು ಲಭ್ಯವಿದೆ. ಮಹಿಳೆಯರು ಈ ವೈಬ್ರೇಟರ್‌ಗಳನ್ನು ಯೋನಿಯ ಒಳಗೆ ಅಥವಾ ಹೊರಗೆ ಬಳಸಬಹುದು. ಕೆಲವು ವೈಬ್ರೇಟರ್‌ಗಳು ಚಿಕ್ಕದಾಗಿದ್ದರೆ, ಕೆಲವು ವೈಬ್ರೇಟರ್‌ಗಳು ತುಂಬಾ ದೊಡ್ಡದಾಗಿರುತ್ತವೆ.

ಇತ್ತೀಚಿನ ದಿನಗಳಲ್ಲಿ ಇದ್ರ ಬಳಕೆ ಹೆಚ್ಚಾಗಿದೆ. ಅದ್ರಲ್ಲೂ ಭಾರತೀಯರು ಹೆಚ್ಚು ಬಳಸ್ತಿದ್ದಾರೆ. ಲೈಂಗಿಕ ಕಂಪನಗಳ ಅತಿಯಾದ ಬಳಕೆಯು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಲೈಂಗಿಕ ವೈಬ್ರೇಟರ್, ಜೀವನ ಸಂಗಾತಿಯೊಂದಿಗೆ ಸಹಜವಾದ ಲೈಂಗಿಕತೆಯ ಆನಂದವನ್ನು ನೀಡಲು ಸಾಧ್ಯವಿಲ್ಲ.

ಕ್ಲಿಟೋರಿಸ್ ವೈಬ್ರೇಟರನ್ನು ಕ್ಲಿಟೋರಿಸ್ ಉತ್ತೇಜಿಸಲು ಬಳಸಲಾಗುತ್ತದೆ. ಕ್ಲಿಟೋರಿಸ್ ವೈಬ್ರೇಟರ್‌ ಗಳನ್ನು ಮಹಿಳೆಯರು ಮತ್ತು ಸಲಿಂಗಕಾಮಿಗಳು ಬಳಸುತ್ತಾರೆ. ಕ್ಲಿಟೋರಿಸ್ ವೈಬ್ರೇಟರ್ ಬಾಹ್ಯ ಪ್ರಚೋದನೆಗೆ ಮಾತ್ರ ಸಹಾಯ ಮಾಡುತ್ತದೆ.

ಎಗ್ ವೈಬ್ರೇಟರ್, ಮಹಿಳೆಯರ ಅಂಡಾಶಯದ ಆಕಾರಕ್ಕೆ ವಿನ್ಯಾಸಗೊಳಿಸಲಾಗಿದೆ. ಬಾಹ್ಯ ಮತ್ತು ಆಂತರಿಕ ಶರೀರವನ್ನು ಉತ್ತೇಜಿಸಲು ಇದನ್ನು ಬಳಸಬಹುದು. ಇದನ್ನು ಸಾಮಾನ್ಯವಾಗಿ ಯೋನಿ, ಗುದದ್ವಾರ, ಚಂದ್ರನಾಡಿ, ನಿಪ್ಪಲ್ಸ್ ಅಥವಾ ಯಾವುದೇ ಸೂಕ್ಷ್ಮ ಅಂಗಗಳನ್ನು ಉತ್ತೇಜಿಸಲು ಬಳಸಲಾಗುತ್ತದೆ.

ಜಿ-ಸ್ಪಾಟ್ ವೈಬ್ರೇಟರನ್ನು ಜಿ-ಸ್ಪಾಟ್ ಉತ್ತೇಜಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಮಹಿಳೆಯರು ಮಾತ್ರ ಬಳಸಬಹುದು. ಜಿ-ಸ್ಪಾಟ್ ವೈಬ್ರೇಟರನ್ನು ಮಹಿಳಾ ವೈಬ್ರೇಟರ್ ಎಂದೂ ಕರೆಯುತ್ತಾರೆ. ನಿಪ್ಪಲ್ ಉತ್ತೇಜಿಸಲು ಮಹಿಳೆಯರು ನಿಪ್ಪಲ್ ವೈಬ್ರೇಟರ್‌ಗಳನ್ನು ಬಳಸುತ್ತಾರೆ.

ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸಲು ವೈಬ್ರೇಟರ್ ಬಳಸುವುದು ತುಂಬಾ ಒಳ್ಳೆಯದು. ಇದು ಶೀಘ್ರದಲ್ಲೇ ಪರಾಕಾಷ್ಠೆಯನ್ನು ನೀಡುತ್ತದೆ. ಮೂಡ್ ಸರಿಮಾಡುತ್ತದೆ. ಲೈಂಗಿಕ ತೃಪ್ತಿ, ಹಾರ್ಮೋನ್ ಸರಿಪಡಿಸಲು ನೆರವಾಗುತ್ತದೆ. ಲೈಂಗಿಕ ರೋಗದಿಂದ ದೂರವಿಡುತ್ತದೆ.

ತೀವ್ರ ತಲೆನೋವು ಮತ್ತು ದೇಹದ ನೋವಿನಿಂದ ತೊಂದರೆಗೊಳಗಾಗಿದ್ದರೆ, ವೈಬ್ರೇಟರ್ ಬಳಸಿ ಪರಾಕಾಷ್ಠೆಯನ್ನು ತಲುಪಬಹುದು. ಇದ್ರ ನಂತ್ರ ಎಂಡಾರ್ಫಿನ್ ಎಂಬ ಹಾರ್ಮೋನ್ ದೇಹದಿಂದ ಬಿಡುಗಡೆಯಾಗುತ್ತದೆ.

ಆದ್ರೆ ಪದೇ ಪದೇ ವೈಬ್ರೇಟರ್ ಬಳಕೆ, ಹವ್ಯಾಸವಾಗುತ್ತದೆ. ವೈಬ್ರೇಟರ್ ಅಥವಾ ಲೈಂಗಿಕ ಆಟಿಕೆ ಬಳಸಿದ ನಂತರ, ಮಹಿಳೆಯರು ಪುರುಷರತ್ತ ಆಕರ್ಷಿತರಾಗುವುದನ್ನು ನಿಲ್ಲಿಸುತ್ತಾರೆ. ಇದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ವೈಬ್ರೇಟರ್, ಹೆಚ್ಚು ಬಳಸುತ್ತಿದ್ದರೆ, ಸೂಕ್ಷ್ಮ ಜನನಾಂಗಗಳ ನೋವಿಗೆ ಕಾರಣವಾಗುತ್ತದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...