ಪಂಜಾಬ್ ಸಿಎಂ ಚರಂಜೀತ್ ಸಿಂಗ್ ಚನ್ನಿ ದೋಲ್ ಜಾಗಿರೋ ದಾ ಹಾಡಿಗೆ ನೃತ್ಯ ಮಾಡಿದ್ದಾರೆ. ಚಪ್ಪಾಳೆಯ ಸದ್ದನ್ನು ಹೊರಹಾಕುವ ಮರದ ವಾದ್ಯವನ್ನು ನುಡಿಸುತ್ತಾ ಚನ್ನಿ ಬಾಂಗ್ರಾ ನೃತ್ಯ ಮಾಡಿದ್ದಾರೆ. ಸಾಮಾನ್ಯವಾಗಿ ಭಾಂಗ್ರಾ ನೃತ್ಯ ಮಾಡುವವರು ಈ ಮರದ ವಾದ್ಯವನ್ನು ಬಳಕೆ ಮಾಡುತ್ತಾರೆ.
//google ad from Jan 2022 ?>
15-02-2022 1:32PM IST / No Comments / Posted In: Latest News, India, Live News