alex Certify ಬೋಳು ತಲೆಯಲ್ಲಿ ಮತ್ತೆ ಕೂದಲು ಚಿಗುರಲು ಈ ಮನೆ ಮದ್ದು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೋಳು ತಲೆಯಲ್ಲಿ ಮತ್ತೆ ಕೂದಲು ಚಿಗುರಲು ಈ ಮನೆ ಮದ್ದು ಬಳಸಿ

ವಿಪರೀತವಾಗಿ ಉದುರುತ್ತದೆ. ಹೀಗೆ ಉದುರುವುದರ ಮೂಲಕ ಕೆಲವೊಮ್ಮೆ ತಲೆ ಬೋಳಾಗುತ್ತದೆ. ಮತ್ತೆ ಅಲ್ಲಿ ಕೂದಲು ಬೆಳೆಯುವುದಿಲ್ಲ. ಇಂತಹ ಸಮಸ್ಯೆ ಇರುವವರು ಬೊಕ್ಕ ತಲೆಯಲ್ಲಿ ಮತ್ತೆ ಕೂದಲು ಬೆಳೆಯಲು ಈ ಮನೆ ಮದ್ದನ್ನು ಬಳಸಿ.

ರೋಸ್ಮರಿ ಎಣ್ಣೆ : ಇದು ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ಆದ್ದರಿಂದ ಇದರಿಂದ ಕೂದಲುದುರುವ ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಈ ಎಣ್ಣೆಯನ್ನು ಪ್ರತಿ ರಾತ್ರಿ ನಿಮ್ಮ ಬೋಳು ತಲೆಗೆ ಹಚ್ಚಿ ಮಸಾಜ್ ಮಾಡಿ. ಬೆಳಿಗ್ಗೆ ತಲೆ ಸ್ನಾನ ಮಾಡಿ.

ಲೋಳೆರಸ (ಅಲೋವೆರಾ): ಇದು ನಿಮ್ಮ ಕೂದಲ ಬೆಳವಣೆಗೆಗೆ ಸಹಕಾರಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ. ನೀವು ತಲೆಗೆ ಹಚ್ಚುವ ಎಣ್ಣೆಗೆ ಸ್ವಲ್ಪ ಅಲೋವೆರಾವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ.

ಮೊಟ್ಟೆಯ ಹಳದಿ ಭಾಗ : ಇದು ಕೂದಲಿನ ಬೆಳವಣೆಗೆಗೆ ಉತ್ತಮವಾಗಿದೆ. ಮೊಟ್ಟೆಯ ಹಳದಿ ಭಾಗವನ್ನು ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತಣ್ಣಿರಿನಿಂದ ವಾಶ್ ಮಾಡಿ. ಬಳಿಕ ಶಾಂಪೂ ಹಚ್ಚಿ ವಾಶ್ ಮಾಡಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...