ಬೇಸಿಗೆಯ ಬೇಗೆಗೆ ಚರ್ಮವು ಟ್ಯಾನ್ ಆಗುತ್ತದೆ ಮತ್ತು ಅಂದ ಕಳೆದುಕೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೊಳೆಯುವ ಚರ್ಮವನ್ನು ಪಡೆಯಲು ಹೀಗೆ ಮಾಡಿ.
*ಬೇಸಿಗೆ ಕಾಲದಲ್ಲಿ ಚರ್ಮವನ್ನು ಹೈಡ್ರೀಕರಿಸಲು ಗ್ರೀನ್ ಟೀ, ನಿಂಬೆ ರಸ, ಮೊಸರು ಬಳಸಿ. ಇವು ದೇಹದಲ್ಲಿನ ನೀರಿನ ಕೊರತೆಯನ್ನು ನಿವಾರಿಸಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
*ಬೇಸಿಗೆಯಲ್ಲಿ ಹೂಕೋಸು ಹೆಚ್ಚಾಗಿ ಸೇವಿಸಿ. ಇದರಲ್ಲಿ ವಿಟಮಿನ್ ಸಿ , ಪ್ರೋಟೀನ್, ಕಬ್ಬಿಣಾಂಶವಿದ್ದು, ಇದು ಶಾಖವನ್ನು ಕಡಿಮೆ ಮಾಡಿ ಮುಖದ ಹೊಳಪನ್ನು ಹೆಚ್ಚಿಸುತ್ತದೆ.