alex Certify ಬೆಂಗಳೂರು ನಿವಾಸಿಗಳೇ ಗಮನಿಸಿ: ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ನಿಲುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ನಿವಾಸಿಗಳೇ ಗಮನಿಸಿ: ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ನಿಲುಗಡೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಬಾಣಸವಾಡಿ ಘಟಕದಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಿವಿಧ ಭಾಗಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ರತ್ಯಯವಾಗುವ ಪ್ರದೇಶಗಳ ವಿವರ ಈ ಕೆಳಗಿನಂತಿದೆ.

ಹೊರಮಾವು ಪಿ ಮತ್ತು ಟಿ ಲೇಔಟ್‌, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಆರ್ಶೀವಾದ್‌ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್‌, ಚಿನ್ನಸ್ವಾಮಪ್ಪ ಲೇಔಟ್‌, ಕೋಕೋನಟ್‌ ಗ್ರೋವ್‌, ದೇವಮತ ಶಾಲೆ, ಅಮರ್‌ ರೀಜೆನ್ಸಿ, ವಿಜಯ ಬ್ಯಾಂಕ್‌ ಕಾಲೋನಿ ಎಕ್ಸ್‌ಟೆನ್ಸನ್‌, ಎಚ್‌.ಆರ್‌.ಬಿ.ಆರ್‌.ಲೇಔಟ್‌, 3ನೇ ಬ್ಲಾಕ್‌ ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿಡಬ್ಲ್ಯುಎಸ್‌ಎಸ್‌ಬಿ ವಾಟರ್‌ ಟ್ಯಾಂಕ್‌, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರಪಾಳ್ಯ, ಜಾನಕೀರಾಮ್‌ ಲೇಔಟ್‌, ಕೊತ್ತನೂರು, ಬಿಡಿಎಸ್‌ ಗಾರ್ಡನ್‌, ಬೆನ್‌ ಸತ್ಯ ಎನ್‌ಕ್ಲೇವ್‌, ಪ್ರಕೃತಿ ಲೇಔಟ್‌, ಹೊಯ್ಸಳನಗರ, ಬೃಂದಾವನ ಲೇಔಟ್‌, ಜಯಂತಿನಗರ, ನಾಯಕ ಲೇಔಟ್‌, ವಿವೇಕಾನಂದ ಲೇಔಟ್‌, ಮಂಜುನಾಥನಗರ, ರಸ್ತೆ, ಎನ್‌.ಆರ್‌.ಐ ಲೇಔಟ್‌, ರಿಚಸ್‌ ಗಾರ್ಡನ್‌, ಸುಂದರಾಂಜನೇಯ ದೇವಸ್ಥಾನ, ಡಬಲ್‌ ರಸ್ತೆ, ಪುಣ್ಯಭೂಮಿ ಲೇಔಟ್‌ ನಲ್ಲಿ ಇಂದು ಅರ್ಧ ದಿನ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.

ಎಚ್‌.ಆರ್‌.ಬಿ.ಆರ್‌. ಲೇಔಟ್‌ 2ನೇ ಬ್ಲಾಕ್‌ ಮತ್ತು ಎಚ್‌.ಬಿ.ಆರ್‌. 3ನೇ ಬ್ಲಾಕ್‌, ಸಮದ್‌ ಲೇಔಟ್‌, ಯಾಸಿನ್‌ನಗರ, ಎಚ್‌.ಆರ್‌.ಬಿ.ಆರ್‌. 1ನೇ ಬ್ಲಾಕ್‌, ಪಿ.ಎನ್‌.ಎಸ್‌.ಲೇಔಟ್‌, ಕುಳ್ಳಪ್ಪ ಸರ್ಕಲ್‌, 5ನೇ ಮುಖ್ಯರಸ್ತೆ, ಎಚ್‌.ಬಿ.ಆರ್‌. 2ನೇ ಬ್ಲಾಕ್‌, ರಾಜ್‌ಕುಮಾರ್‌ ಪಾರ್ಕ್, ಸಂಗೊಳ್ಳಿ ರಾಯಣ್ಣ ರಸ್ತೆ, ನೆಹರು ರಸ್ತೆ, ಎಚ್‌.ಆರ್‌.ಬಿ.ಆರ್‌. 1ನೇ ಬ್ಲಾಕ್‌, ಎಚ್‌.ಬಿ.ಆರ್‌. 2ನೇ ಬ್ಲಾಕ್‌, 80 ಅಡಿರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಮರಿಯಪ್ಪ ಸರ್ಕಲ್‌, ಕೆ.ಕೆ.ಹಳ್ಳಿ ಡಿಪೋ, ಎಚ್‌.ಆರ್‌.ಬಿ.ಆರ್‌. 3ನೇ ಬ್ಲಾಕ್‌, ಸಿ.ಎಂ.ಆರ್‌.ರಸ್ತೆ, ನಂಜುಂಡಪ್ಪ ರಸ್ತೆ, ಕರಾವಳಿ ರಸ್ತೆ, ರಾಮಯ್ಯ ಲೇಔಟ್‌, ಅಜಮಲ್ಲಪ್ಪ ಲೇಔಟ್‌, ದೊಡ್ಡ ಬಾಣಸವಾಡಿ, ವಿಜಯ ಬ್ಯಾಂಕ್‌ ಕಾಲೋನಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣಾರೆಡ್ಡಿ ಲೇಔಟ್‌, ಗೋಪಾಲರೆಡ್ಡಿ ಲೇಔಟ್‌ ನಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ.

ಚಿಕ್ಕಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್‌. 2ನೇ ಕ್ರಾಸ್‌, ದೊಡ್ಡ ಬಾಣಸವಾಡಿ, 100 ಅಡಿರಸ್ತೆ ಬಾಣಸವಾಡಿ, ಓ.ಎಂ.ಬಿ.ಆರ್‌. 6ನೇ ಕ್ರಾಸ್‌ ಗ್ರೀನ್‌ ಪಾರ್ಕ್ ಲೇಔಟ್‌, ಫ್ಲವರ್‌ ಗಾರ್ಡನ್‌, ಎಂ.ಎಂ.ಗಾರ್ಡನ್‌, ದಿವ್ಯ ಉನ್ನತಿ ಲೇಔಟ್‌, ಪ್ರಕೃತಿ ಟೌನ್‌ಶಿಪ್‌, ಮಲ್ಲಪ್ಪ ಲೇಔಟ್‌, ಬೈರತಿ, ಹೆಣ್ಣೂರು, ಚಳ್ಳಕೆರೆ, ವಡ್ಡರಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್‌, ಬೈರತಿ ಬಂಡೆ, ಸಂಗಂ ಎನ್‌ಕ್ಲೇವ್‌, ಅತ್ಮ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್‌, ಗುಬ್ಬಿ ಕ್ರಾಸ್‌, ಬಾಬೂಸಾಪಾಳ್ಯ, ಬ್ಯಾಂಕ್‌ ಅವೆನ್ಯೂ ಲೇಔಟ್‌, ನಂಜಪ್ಪ ಗಾರ್ಡನ್‌, ಸಿ.ಎನ್‌.ಆರ್‌. ಲೇಔಟ್‌ ಮತ್ತು ಸುತ್ತಲಿನ ಪ್ರದೇಶದಲ್ಲಿ ಸ್ಥಗಿತಗೊಳ್ಳಲಿದೆ.

ಕಮ್ಮನಹಳ್ಳಿ ಮುಖ್ಯರಸ್ತೆ, ಆರ್‌.ಎಸ್‌.ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್‌, ಹನುಮಂತಪ್ಪ ರಸ್ತೆ, ಮುನೇಗೌಡರಸ್ತೆ, ಸತ್ಯಮೂರ್ತಿರಸ್ತೆ, ಜೆ.ವಿ.ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಗುರುಮೂರ್ತಿ ರಸ್ತೆ, ಗುಳ್ಳಪ್ಪ ರಸ್ತೆ, ಕಮ್ಮನಹಳ್ಳಿ ಸಂಪಣ್ಣ ರಸ್ತೆ, ಎ.ಡಿ.ಎಂ.ಸಿ. ಮಿಲಿಟರಿ, ಚಿಕ್ಕಬಾಣಸವಾಡಿ ಮತ್ತು ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್‌. 5ನೇ ಕ್ರಾಸ್‌, ಬೃಂದಾವನ ಲೇಔಟ್‌, ಬಂಜಾರ ಲೇಔಟ್‌, ಎನ್‌.ಪಿ.ಎಸ್‌., ಬೆಥೆಲ್‌ ಲೇಔಟ್‌, ಸಮೃದ್ಧಿ ಲೇಔಟ್‌, ವಾಟರ್‌ ಟ್ಯಾಂಕ್‌, ಕಲ್ಕೆರೆ, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...