alex Certify ಬಿಳಿ ಕೂದಲಿನ ಸಮಸ್ಯೆಗೆ ಟ್ರೈ ಮಾಡಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಳಿ ಕೂದಲಿನ ಸಮಸ್ಯೆಗೆ ಟ್ರೈ ಮಾಡಿ ಈ ವಿಧಾನ

ಹತ್ತು ಹಲವು ಕಾರಣಗಳಿಂದಾಗಿ ಕಪ್ಪಗಿನ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಮಕ್ಕಳಿಂದ
ದೊಡ್ಡವರವರೆಗೂ ಈ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ.

ಕಹಿಬೇವಿನ ಎಣ್ಣೆ, ಬೆಳೆಯುವ ಕೂದಲು ಬಿಳಿಯಾಗದೆ ಇರುವುದನ್ನು ತಡೆಯುತ್ತದೆ. ಬಿಳಿಯಾಗಲಿರುವ ಕೂದಲನ್ನು ಇದು ಕಪ್ಪಾಗಿಸುತ್ತದೆ.

ಒಂದು ಚಮಚ ಕಹಿಬೇವಿನ ಎಣ್ಣೆಗೆ ಬಾದಾಮಿ ಎಣ್ಣೆ ಬೆರೆಸಿ. ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇವೆರಡನ್ನು ತಲೆ ಕೂದಲಿಗೆ ಬುಡದಿಂದ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.

30 ನಿಮಿಷ ಹಾಗೆ ಬಿಟ್ಟು ಬಳಿಕ ನೈಸರ್ಗಿಕ ಶಾಂಪೂವಿನಿಂದ ತಲೆ ಸ್ನಾನ ಮಾಡಿ. ಈ ಎಣ್ಣೆಯ ಮಿಶ್ರಣವನ್ನು ನೀವು ವಾರದಲ್ಲಿ ಎರಡು ಅಥವಾ ಮೂರು ಸಾರಿ ಬಳಸುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಬೆಳೆಯುವ ತಲೆ ಕೂದಲು ಬಿಳಿಯಾಗದಂತೆ ಕಾಪಾಡುತ್ತದೆ. ಈಗಾಗಲೇ ಬಿಳಿಯಾಗಿರುವ ಕೂದಲನ್ನು ಕಪ್ಪಾಗಿಸಲು ನೆಲ್ಲಿಕಾಯಿಯನ್ನು ಊಟದಲ್ಲಿ ಬಳಸಿ ಜೊತೆಗೆ ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...