![](https://kannadadunia.com/wp-content/uploads/2021/11/good-luck-sakhi-poster-1200by667.jpg)
ನಾಗೇಶ್ ಕುಕುನೂರ್ ನಿರ್ದೇಶನದ ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ಚಿತ್ರದ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ನೋಡುಗರಿಂದ ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ಕೂಡ ದೊರಕಿತ್ತು.
ನವೆಂಬರ್ 26ರಂದು ‘ಗುಡ್ ಲಕ್ ಸಖಿ’ ಸಿನಿಮಾ ರಿಲೀಸ್ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ ಇದೀಗ ಮುಂದೂಡಿದ್ದಾರೆ. ಡಿಸೆಂಬರ್ 10ರಂದು ಈ ಚಿತ್ರ ತೆರೆಮೇಲೆ ಬರಲಿದೆ.
ಆಶಿರ್ವಚನ ಮಾಡುತ್ತಿರುವಾಗಲೇ ಹೃದಯಾಘಾತ; ಜನ್ಮದಿನದಂದು ವೇದಿಕೆಯ ಮೇಲೆಯೇ ಲಿಂಗೈಕ್ಯರಾದ ಸ್ವಾಮೀಜಿ
worth a short motion arts ಬ್ಯಾನರ್ ನಡಿ ಸುಧೀಂದ್ರ ಚಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆಧಿ ಪಿನಿಶೆಟ್ಟಿ ಮತ್ತು ಟಾಲಿವುಡ್ ನ ಖ್ಯಾತ ಖಳನಾಯಕ ಜಗಪತಿ ಬಾಬು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
![](https://kannadadunia.com/wp-content/uploads/2021/11/6bac99cb-cb92-41a2-9d7a-8884cd430930.jpg)