alex Certify ಪ್ರೇಕ್ಷಕರ ಗಮನ ಸೆಳೆದ ‘ನಮ್ಮ ಹುಡುಗರು’ ಚಿತ್ರದ ಟೀಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಕ್ಷಕರ ಗಮನ ಸೆಳೆದ ‘ನಮ್ಮ ಹುಡುಗರು’ ಚಿತ್ರದ ಟೀಸರ್

ಎಚ್.ಬಿ. ಸಿದ್ದು ನಿರ್ದೇಶನದ ನಿರಂಜನ್ ಸುಧೀಂದ್ರ ನಟನೆಯ ‘ನಮ್ಮ ಹುಡುಗರು’ ಚಿತ್ರದ ಟೀಸರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಅವರು 3 ದಿನಗಳ ಹಿಂದೆ ಬಿಡುಗಡೆ ಮಾಡಿದ್ದಾರೆ. ಜನ್ಕರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಈ ಟೀಸರ್ ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಇಲ್ಲಿದೆ ಯಶಸ್ಸಿನ ದಾರಿ: ಜನ್ಮ ದಿನಾಂಕ ನಿಮ್ಮ ವೃತ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತೆ…? ಇಲ್ಲಿದೆ ವಿಶೇಷ ಮಾಹಿತಿ

ಕೆ.ಕೆ. ಅಶ್ರಫ್ ಈ ಚಿತ್ರವನ್ನು ನಿರ್ಮಿಸಿದ್ದು ರಾಧ್ಯಾ ಎಂಬುವವರು ನಾಯಕಿಯಾಗಿ ಅಭಿನಯಿಸಿದ್ದಾರೆ ಕಾಮಿಡಿ ಕಿಲಾಡಿಗಳು ಪ್ರವೀಣ್’ ಅಲೋಕ್, ಶರತ್ ಲೋಹಿತಾಶ್ವ ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...