alex Certify ಪ್ರಮುಖ ಸ್ಥಳಗಳು, ರಕ್ಷಣಾ ಸಂಸ್ಥೆಗಳ ಚಿತ್ರ ತೆಗೆದು ವಿದೇಶಗಳಿಗೆ ರವಾನೆ; ಖತರ್ನಾಕ್ ಆರೋಪಿ ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮುಖ ಸ್ಥಳಗಳು, ರಕ್ಷಣಾ ಸಂಸ್ಥೆಗಳ ಚಿತ್ರ ತೆಗೆದು ವಿದೇಶಗಳಿಗೆ ರವಾನೆ; ಖತರ್ನಾಕ್ ಆರೋಪಿ ಬಂಧನ

ಬೆಂಗಳೂರು: ಪ್ರಮುಖ ಸ್ಥಳಗಳು, ಕಟ್ಟಡಗಳು, ರಕ್ಷಣಾ ಸಂಸ್ಥೆಗಳ ಫೋಟೋ ತೆಗೆದು ವಿದೇಶಿ ಏಜೆನ್ಸಿ ಗಳಿಗೆ ಕಳುಹಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಿಲಿಟರಿ ಇಂಟಲಿಜನ್ಸ್ ನೀಡಿದ ಮಾಹಿತಿ ಮೇರೆಗೆ ರಾಜಸ್ಥಾನ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ಅಫಿಷಿಯಲ್ ಸೀಕ್ರೆಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾವನುಭವಿಸಿದ ನೋವುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮಿಲಿಂದ್‌ ಸೋಮನ್‌ ಪತ್ನಿ

ದೇಶದ ವಿವಿಧೆಡೆಗಳಲ್ಲಿ ಕೃತ್ಯವೆಸಗಿದ್ದ ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...