alex Certify ಪ್ರತಿದಿನ ಲಕ್ಷ್ಮೀ ಫೋಟೊ ಮುಂದೆ ಈ ಹೂವನಿಟ್ಟು ಪೂಜಿಸಿದರೆ ಸಕಲ ಸಂಪತ್ತು – ಐಶ್ವರ್ಯ ಪ್ರಾಪ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಲಕ್ಷ್ಮೀ ಫೋಟೊ ಮುಂದೆ ಈ ಹೂವನಿಟ್ಟು ಪೂಜಿಸಿದರೆ ಸಕಲ ಸಂಪತ್ತು – ಐಶ್ವರ್ಯ ಪ್ರಾಪ್ತಿ

ಶುಕ್ರವಾರದಂದು ಪ್ರತಿಯೊಬ್ಬರು ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಲಕ್ಷ್ಮೀ ದೇವಿ ಯಾವ ಮನೆಯಲ್ಲಿ ನೆಲೆಸಿರುತ್ತಾಳೋ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ , ಸಂಪತ್ತು ತುಂಬಿ ತುಳುಕುತ್ತದೆ. ಆದಕಾರಣ ಪ್ರತಿದಿನ ಲಕ್ಷ್ಮೀ ಪೂಜೆ ಮಾಡುವಾಗ ಈ ಹೂವನಿಟ್ಟು ಪೂಜೆ ಮಾಡಿ.

ಲಕ್ಷ್ಮೀದೇವಿ ಕಮಲದ ಮೇಲೆ ಕುಳಿತಿರುತ್ತಾಳೆ. ಆದ ಕಾರಣ ಆಕೆಗೆ ಕಮಲದ ಹೂ ಎಂದರೆ ತುಂಬಾ ಇಷ್ಟ. ಈ ಹೂವಿನಿಂದ ಪೂಜೆ ಮಾಡಿದರೆ ಆಕೆಯ ಅನುಗ್ರಹದಿಂದ ಸಕಲ ಸಂಪತ್ತು ಐಶ್ವರ್ಯ ನಮ್ಮದಾಗುತ್ತದೆ. ಆದರೆ ಈ ಹೂವು ಎಲ್ಲರಿಗೂ ಸಿಗುವುದು ಕಷ್ಟ.

ಆದ ಕಾರಣ ಲಕ್ಷ್ಮೀದೇವಿಗೆ ಪ್ರಿಯವಾದ ದಾಸವಾಳ ಹೂವಿನಿಂದ ಲಕ್ಷ್ಮೀದೇವಿಯ ಪೂಜೆ ಮಾಡಿ. ಸಾಮಾನ್ಯವಾಗಿ ದಾಸವಾಳ ಹೂ ಎಲ್ಲರ ಮನೆಯಲ್ಲೂ ಬೆಳೆಯುತ್ತಾರೆ. ಹಾಗಾಗಿ ಈ ಹೂವಲ್ಲಿ ಒಂದಾದರೂ ಹೂವನ್ನು ಪ್ರತಿದಿನ ಲಕ್ಷ್ಮೀದೇವಿಯ ಫೋಟೊದ ಮುಂದೆ ಇಟ್ಟು ಪೂಜಿಸಿ. ಇದರಿಂದ ಕಮಲದ ಹೂವಿಟ್ಟು ಪೂಜಿಸಿದಷ್ಟೇ ಫಲ ನಿಮಗೆ ಸಿಗುತ್ತದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...