alex Certify ಪಿತ್ತದ ತೊಂದರೆಗೆ ಇಲ್ಲಿದೆ ನೋಡಿ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿತ್ತದ ತೊಂದರೆಗೆ ಇಲ್ಲಿದೆ ನೋಡಿ ಮನೆ ಮದ್ದು

ಸರಿಯಾದ ರೀತಿಯ ಆಹಾರ ಪದ್ಧತಿ ಇಲ್ಲದಿದ್ದರೆ ಪಿತ್ತದ ಸಮಸ್ಯೆ ತಲೆದೂರುತ್ತದೆ. ಪಿತ್ತ ಹೆಚ್ಚಾದರೆ ವಾಕರಿಕೆ, ತಲೆಸುತ್ತು, ಊಟ ಸೇರದೇ ಇರುವುದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿತ್ತದ ನಿವಾರಣೆಗೆ ಈ ಕ್ರಮ ಅನುಸರಿಸಿ.

* ಪಿತ್ತದ ಸಮಸ್ಯೆ ಎದುರಿಸುತ್ತಿರುವವರು ಏಲಕ್ಕಿ ಸೇವಿಸುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಏಲಕ್ಕಿಯಲ್ಲಿನ ಪೋಷಕಾಂಶಗಳು ಪಿತ್ತದ ನಿವಾರಣೆ ಮಾಡುತ್ತದೆ.

*ಕೇಸರಿ ಸೇವನೆ ಕೂಡ ಪಿತ್ತ ನಿವಾರಣೆಗೆ ಉತ್ತಮವಾದ ಮನೆ ಮದ್ದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ನಿವಾರಿಸುತ್ತದೆ.

* 2 ಚಮಚ ಹುಣಸೆಹುಳಿಗೆ 4 ಚಮಚದಷ್ಟು ಬೆಲ್ಲವನ್ನು ಸೇರಿಸಿ ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ಪಾನಕ ಮಾಡಿಕೊಳ್ಳಿ. ಈ ಪಾನಕವನ್ನು ಸೇವಿಸುವುದರಿಂದ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ.

*ಮಜ್ಜಿಗೆಯನ್ನು ಸೇವಿಸುವುದರಿಮದ ಕೂಡ ಪಿತ್ತ ನಿವಾರಿಸಿಕೊಳ್ಳಬಹುದು.

* ಎಳನೀರು, ಬಾಳೆ ಹಣ್ನು ಕೂಡ ಪಿತ್ತ ನಿವಾರಕಗಳಾಗಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...