alex Certify ಪತ್ನಿಗೆ ತಮಾಷೆ ಮಾಡಲು ಹೋಗಿ ಕಂಗಾಲಾದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ತಮಾಷೆ ಮಾಡಲು ಹೋಗಿ ಕಂಗಾಲಾದ ಪತಿ

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ತಮಾಷೆ ವಿಷ್ಯಗಳು ಹೆಚ್ಚು ವೈರಲ್ ಆಗ್ತವೆ. ಈಗ ಮತ್ತೊಂದು ತಮಾಷೆ ವಿಡಿಯೋ ಸುದ್ದಿ ಮಾಡ್ತಿದೆ. ಪತ್ನಿಗೆ ತಮಾಷೆ ಮಾಡಲು ಹೋಗಿ ಪತಿ ಪೇಚಿಗೆ ಸಿಲುಕಿದ ವಿಡಿಯೋ ನೋಡಿ ಜನರು ನಗ್ತಿದ್ದಾರೆ.

ಪತಿಯೊಬ್ಬ, ಪತ್ನಿಗೆ ಭಯ ಹುಟ್ಟಿಸಲು ಪ್ಲಾನ್ ಮಾಡ್ತಾನೆ. ಆಕೆ ಮಲಗಿದ್ದ ವೇಳೆ ದೊಡ್ಡ ಕನ್ನಡಿಯನ್ನು ಆಕೆ ಮುಂದೆ ಹಿಡಿಯುತ್ತಾನೆ. ಕಣ್ಣು ಬಿಡ್ತಿದ್ದಂತೆ ತನ್ನ ಪ್ರತಿಬಿಂಬ ನೋಡಿ ಪತ್ನಿ ಭಯಪಟ್ಟುಕೊಳ್ತಾಳೆ.

ಪತ್ನಿ ಸ್ಥಿತಿ ನೋಡಿ ನಗುತ್ತಿದ್ದ ಪತಿಗೆ ಶಾಕ್ ಆಗುತ್ತೆ. ಕನ್ನಡಿಯಲ್ಲಿದ್ದ ಪತ್ನಿ ಪ್ರತಿಬಿಂಬ ಹೊರಗೆ ಬರುತ್ತೆ. ಇದನ್ನು ನೋಡಿ ಪತಿ ಕಂಗಾಲಾಗ್ತಾನೆ. ಪತಿ ಮಾತ್ರವಲ್ಲ ಪತ್ನಿ ಕೂಡ ಇದನ್ನು ನೋಡಿ ಭಯಗೊಳ್ತಾಳೆ. ಈ ವಿಡಿಯೋವನ್ನು ಜನರು ಇಷ್ಟಪಟ್ಟಿದ್ದಾರೆ. ವಿಡಿಯೋ ಎಡಿಟಿಂಗ್ ಶೈಲಿಯನ್ನು ಅನೇಕರು ಇಷ್ಟಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...