alex Certify ನೇರ ನೀಳ ಕೂದಲಿಗಾಗಿ ಇಲ್ಲಿದೆ ಸಿಂಪಲ್‌ ‘ಟಿಪ್ಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇರ ನೀಳ ಕೂದಲಿಗಾಗಿ ಇಲ್ಲಿದೆ ಸಿಂಪಲ್‌ ‘ಟಿಪ್ಸ್’

ನಯವಾದ ಉದ್ದನೆಯ ಕೂದಲು ನಿಮ್ಮದಾಗಬೇಕೆಂಬ ಬಯಕೆಯೇ…? ಅದಕ್ಕಾಗಿ ಬ್ಯೂಟಿ ಪಾರ್ಲರ್ ಬಾಗಿಲು ತಟ್ಟದೆ, ಮನೆಯಲ್ಲಿಯೇ ಕೂದಲ ಸ್ಟೈಟನಿಂಗ್ ಮಾಡಿಕೊಳ್ಳಬಹುದು. ಹೇಗೆಂದಿರಾ…?

ನಾಲ್ಕು ಚಮಚ ಅಕ್ಕಿಗೆ ಎರಡು ಕಪ್ ನೀರು ಹಾಕಿ ಬೇಯಿಸಿ, ತಣಿಸಿ. ಮಿಕ್ಸಿಗೆ ಒಂದು ಚಮಚ ತುಪ್ಪ, ಒಂದು ಚಮಚ ತೆಂಗಿನ ತುರಿ ಸೇರಿಸಿ ಅನ್ನದೊಂದಿಗೆ ರುಬ್ಬಿ. ಅದನ್ನು ತಲೆಕೂದಲ ಬುಡದಿಂದ ಕೆಳಗಿನವರೆಗೆ ಹಚ್ಚಿ. ಇದರಿಂದ ಕೂದಲು ಉದ್ದವಾಗಿ, ಬಲಿಷ್ಠವಾಗಿ ಬೆಳೆಯುವುದು ಮಾತ್ರವಲ್ಲ, ಸ್ಟ್ರೈಟನಿಂಗ್ ಮಾಡಿದ ಪರಿಣಾಮವನ್ನು ನೀಡುತ್ತದೆ.

ತಲೆ ಕೂದಲು ಬಲಿಷ್ಠವಾಗಿಸಲು ಮತ್ತು ನಯವಾಗಿಸಲು ಅಕ್ಕಿಯಷ್ಟು ಉತ್ತಮ ಸಾಮಗ್ರಿ ಇನ್ನೊಂದಿಲ್ಲ. ಹಾಗಾಗಿ ಯಾವುದೇ ಅಡ್ಡ ಪರಿಣಾಮದ ಭಯವಿಲ್ಲದೆ ಇದನ್ನು ಬಳಸಿ ಹಾಗೂ ನೇರ ನೀಳ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...