alex Certify ನೀವೂ ನಾಯಿ ಪ್ರೇಮಿನಾ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ನಾಯಿ ಪ್ರೇಮಿನಾ……!

ನೀವು ನಾಯಿ ಪ್ರೇಮಿನಾ ಅಥವಾ ಇಲ್ವಾ? ಅನ್ನೋದು ನಿರ್ಧಾರವಾಗುವುದು ನಿಮ್ಮ ವಂಶವಾಹಿನಿಗಳಿಂದ.

ಸ್ವೀಡನ್ ನಲ್ಲಿ ನಡೆದ ಅಧ್ಯಯನವೊಂದು ಇದನ್ನು ಬಹಿರಂಗಪಡಿಸಿದೆ.

ಕ್ರಿಕೆಟ್​​ ಜೀವನಕ್ಕೆ ಕಾಲಿಟ್ಟರಾ ನಟಿ ಅನುಷ್ಕಾ ಶರ್ಮಾ..? ಗೊಂದಲ ಸೃಷ್ಟಿಸಿದ ಬಿಸಿಸಿಐ ಟ್ವೀಟ್

ಇನ್ನು ಈ ಅಧ್ಯಯನ ದಿಂದ ಹೊರಬಿದ್ದ ಮತ್ತೊಂದು ಅಂಶವೆಂದ್ರೆ ನಾಯಿಗಳು ತಮ್ಮ ಮಾಲೀಕರ ಆರೋಗ್ಯ ಮತ್ತು ಒಳ್ಳೆಯತನ ಹೆಚ್ಚಿಸಲು ಸಹಕಾರಿಯಾಗಿದೆ ಅಂತ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈ ಅಧ್ಯಯನ ವಿವಿಧ ವಲಯಗಳ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ನಾಯಿ ಮತ್ತು ಮಾನವೀಯ ಗುಣಗಳ ಬಗ್ಗೆ ಹೆಚ್ಚು ತಿಳಿಯುವಂತಾಯ್ತು ಎನ್ನುತ್ತಾರೆ ವಿಜ್ಞಾನಿಗಳು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...