alex Certify ನಿರ್ವಸತಿಗ ಬಾಲಕನೆಡೆಗೆ ಮಹಿಳೆ ತೋರಿದ ‌ʼಹೃದಯವಂತಿಕೆʼ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ವಸತಿಗ ಬಾಲಕನೆಡೆಗೆ ಮಹಿಳೆ ತೋರಿದ ‌ʼಹೃದಯವಂತಿಕೆʼ ವಿಡಿಯೋ ವೈರಲ್

Woman pulls homeless boy's cheek at traffic signal. Viral video divides Internet - Trending News Newsಮಹಿಳೆಯೊಬ್ಬರು ದಾರಿಯಲ್ಲಿ ಎದುರಾಗುವ ನಿರ್ವಸತಿಗ ಹುಡುಗನ‌ ಕೆನ್ನೆ ಚಿವುಟಿ ಆತ್ಮೀಯತೆಯಿಂದ ಮಾತನಾಡಿಸುವ ವಿಡಿಯೋ ವೈರಲ್ ಆಗಿದೆ. ಈವರೆಗೆ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ.

ಇದೀಗ ವೈರಲ್ ಆಗಿರುವ ವಿಡಿಯೋ ಬಾಂಗ್ಲಾದೇಶದ ಟ್ರಾಫಿಕ್ ಸಿಗ್ನಲ್‌ನಲ್ಲಿ ನಡೆದ ಘಟನೆಯಾಗಿದ್ದು, ಮೋಟರ್‌ಬೈಕ್‌ನ ಹಿಂದಿನ ಸೀಟಿನ ಮೇಲೆ ಕುಳಿತ ಮಹಿಳೆಯೊಬ್ಬರು ಹುಡುಗನ ಕೆನ್ನೆಯನ್ನು ಎಳೆಯುವುದನ್ನು ಕಾಣಬಹುದು.

ಚಿಕ್ಕ ಹುಡುಗನ ಕಣ್ಣಿಗೆ ಏನೋ ಹೋಗಿದೆ ಎಂದು ಅರಿತು ಮಹಿಳೆ ತಕ್ಷಣವೇ ಸಹಾಯ ಮಾಡಿದ್ದಾಳೆ ಮತ್ತು ಅವನ ನೋವನ್ನು ತಗ್ಗಿಸಲು ಅವನ ಕಣ್ಣಿಗೆ ಗಾಳಿ ಊದಿದ್ದಾಳೆ. ಮತ್ತೆ ಅವನ ಕೆನ್ನೆ ಹಿಂಡಿ ನಂತರ ಅವನಿಗೆ ಸ್ವಲ್ಪ ಹಣವನ್ನು ಕೊಟ್ಟಿದ್ದಾರೆ.

ಕಾಮೆಂಟ್‌ಗಳ ವಿಭಾಗದಲ್ಲಿ ಮಹಿಳೆಯ ಗೆಸ್ಚರ್ ಅನ್ನು ಶ್ಲಾಘಿಸಿದರೆ, ಕೆಲವರು ಕೆನ್ನೆ ಎಳೆಯುವಿಕೆಯು ತುಂಬಾ ಹಿಂಸಾತ್ಮಕವಾಗಿದೆ ಎಂದು ಭಾವಿಸಿ ಅಭಿಪ್ರಾಯ ನೀಡಿದ್ದಾರೆ.

— Dr. Ajayita (@DoctorAjayita) June 10, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...